ಕೆ ಆರ್ ಪುರಂ: ರಾಜ್ಯ ಹನಬರ್ ಗೊಲ್ಲರ್ ಯಾದವ್, ಮತ್ತು, ಗೌವಳಿ, ಸಂಘದ ಶತಮಾನೋತ್ಸವ ಕಾರ್ಯಕ್ರಮ ಕುರಿತು ಮನವಿ ನೀಡಲಾಯಿತು.
ಮಾನ್ಯ ಡಿ ಟಿ ಶ್ರೀನಿವಾಸ್, ವಿಧಾನ ಪರಿಷತ್ ಶಾಸಕರು, ಅಧ್ಯಕ್ಷರು ಕರ್ನಾಟಕ ರಾಜ್ಯ ಹಣಬರ ಗೊಲ್ಲ, ಯಾದವ, ಮತ್ತು ಗೌವಳಿ, ಸಂಘ ಇವರ ನೇತೃತ್ವದಲ್ಲಿ ಇಂದು ಕೆ ಆರ್ ಪುರಂದೇವ ಸಂದ್ರಭದಲ್ಲಿ ಅನೇಕ ಗಣ್ಯರ ಮನೆಗೆ ಭೇಟಿ ನೀಡಿ ರಾಜ್ಯ ಯಾದವ ಸಂಘದ ಶತಮಾನೋತ್ಸವ ಕಾರ್ಯಕ್ರಮಕ್ಕೆ ಧನ ಸಹಾಯವನ್ನು ಹಾಗೂ ಜಾಹೀರಾತನ್ನು ನೀಡುವಂತೆ ಕೋರಿ ಮನವಿ ಪತ್ರಗಳನ್ನು ಸಲ್ಲಿಸಲಾಯಿತು.

ಅಧ್ಯಕ್ಷರ ಜೊತೆಗೆ ರಾಜ್ಯ ಸಂಘದ ಪದಾಧಿಕಾರಿಗಳಾದ ಪ್ರಧಾನ ಕಾರ್ಯದರ್ಶಿಯಾದ ಬಿ ಉಮಾಶಂಕರ ಯಾದವ್, ಜಂಟಿ ಕಾರ್ಯದರ್ಶಿಗಳಾದ ಟಿ ಕೃಷ್ಣಪ್ಪ, ಕಾರ್ಯಕಾರಿ ಸಮಿತಿ ಸದಸ್ಯರಾದ ನರಸಿಂಹೇಗೌಡ, ಎಂ ಲಕ್ಷ್ಮಿ ನಾರಾಯಣ, ಆರ್ ಶಶಿಕುಮಾರ್, ವಿ ಶ್ರೀನಿವಾಸ್, ಮುನಿಕೃಷ್ಣ ಮತ್ತು ಶಿವು ಯಾದವ ಟೆಲಿವಿಷನ್ ಭಾಗವಹಿಸಿದ್ದರು.
ವರದಿ ರಾಜು ಮುಂಡೆ




