Ad imageAd image

ಪ್ಯಾರಾ-ಜಂಪಿಂಗ್ ವೇಳೆ ಘೋರ ದುರಂತ : ರಾಜ್ಯದ ಯೋಧ ಸಾವು 

Bharath Vaibhav
WhatsApp Group Join Now
Telegram Group Join Now

ನವದೆಹಲಿ : ಪ್ಯಾರಾ-ಜಂಪಿಂಗ್ ಮಾಡುವಾಗ ಘೋರ ದುರಂತ ಸಂಭವಿಸಿ ಕರ್ನಾಟಕ ಮೂಲದ ಯೋಧ ಓರ್ವರು ಸಾವನ್ನಪ್ಪಿರುವ ಘಟನೆ ಆಗ್ರಾದಲ್ಲಿ ಮಾಲ್ಪುರದಲ್ಲಿರುವ ಡ್ರಾಪ್ ವಲಯದಲ್ಲಿ ನಡೆದಿದೆ.

ಪ್ಯಾರಾ-ಜಂಪಿಂಗ್ ವೇಳೆ ಯೋಧ ಮಂಜುನಾಥ್​ ಅವರ ಪ್ಯಾರಾಚೂಟ್​​ ತೆರೆಯದ ಕಾರಣ ಅವರು ಸಾವೀಗಿಡಾಗಿದ್ದಾರೆ. ಪ್ಯಾರಾ-ಜಂಪಿಂಗ್ ವೇಳೆ ವಾಯುಪಡೆಯ ವಿಮಾನದಿಂದ 12 ಸೈನಿಕರು ಜಿಗಿದರು.

ಈ ವೇಳೆ ಮಂಜುನಾಥ್ ಅವರು ಹೊರತುಪಡಿಸಿ ಎಲ್ಲಾ ಸೈನಿಕರ ಪ್ಯಾರಾಚೂಟ್ ತೆಗೆದುಕೊಂಡಿವೆ. ಆದರೆ ದುರ್ವಿಧಿ ಎಂಬಂತೆ ಮಂಜುನಾಥ್ ಅವರ ಪ್ಯಾರಾಚೂಟ್ ಓಪನ್ ಆಗದ ಕಾರಣ ಅವರು ಘೋರ ದುರಂತದಲ್ಲಿ ಮೃಪಟ್ಟಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!