Ad imageAd image

ಶಶಿಕಾಂತ್ ನಾಟಿಕರ್ ಕೊಲೆ ಪ್ರಕರಣದ ಆರೋಪಿಗಳು ಬಂಧನ

Bharath Vaibhav
ಶಶಿಕಾಂತ್ ನಾಟಿಕರ್ ಕೊಲೆ ಪ್ರಕರಣದ ಆರೋಪಿಗಳು ಬಂಧನ
WhatsApp Group Join Now
Telegram Group Join Now

ಕಲಬುರಗಿ:-ಕಲಬುರಗಿ ಪಟ್ಟಣದ ಪ್ರಗತಿ ಕಾಲೋನಿವಾಸಿಯಾಗಿರುವಂತ ಶಶಿಕಾಂತ್ ನಾಟಿಕರ್ ಕೊಲೆ ಮಾಡಿದ ಆರೋಪಿಯನ್ನು ಬಂಧಿಸಿಲು ಪೊಲೀಸ್ ಕಮಿಷನರ್ ಅವರಿಗೆ ಮನವಿ ಸಲ್ಲಿಸಿ ಕೊಲೆ ಮಾಡಿದ ಅಪರಾಧಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಬೇಕು ಎಂದು ಮಾದಿಗ ಸಮಾಜದ ಮುಖಂಡರು ಮನವಿ ಸಲ್ಲಿಸಿದರು ಈ ಸಂದರ್ಭದಲ್ಲಿ ಗೋಪಾಲರಾವ ಕಟ್ಟಿಮನಿ ದಶರತ್ ಕಲಗುರ್ತಿ ಪ್ರಕಾಶ್ ಸಾಗರ್ ನಿಜಪ್ಪ ಮಡಕಿ ಮಹೇಶ್ ಮಲ್ಲಿಕಾರ್ಜುನ್ ಮುಂತಾದರು ಉಪಸ್ಥಿದರು.

ವರದಿ: ಸುನಿಲ್ ಸಲಗರ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!