ಮುದಗಲ್ಲ :ಮುದಗಲ್ಲ ಪಟ್ಟಣದ ನಾಡ ಕಛೇರಿಯಲ್ಲಿ ಆಧಾರ ಕಾರ್ಡ್‌ನ ನೋಂದಣಿ, ನವೀಕರಣ, ಮಾರ್ಪಾಡಿಗೆ ಸಂಬಂಧಿಸಿ ಆಧರ್ ಕೇಂದ್ರ ಆರಂಭವಾಗಿದೆ
ಆಧಾರ ಕೇಂದ್ರಗಳ ಬಳಿ ಇರುವ ಕೆಲವು ಝರಾಕ್ಸ್ ಅಂಗಡಿಗಳು ಆಧರ್ ನೊಂದಣಿ ಒಂದು ಖಾಲಿ ಪಾಮ್ ಗೆ ಸಾರ್ವಜನಿಕರಿಂದ 10 ರೂಪಾಯಿ ಬೇಕಾಬಿಟ್ಟಿ ಹಣ ವಸೂಲಿ ಮಾಡುತ್ತಿದ್ದಾರೆ’
ಕೆವಲ 2 ರೂ ಇರುವ ಪಾಮ್ ಗೆ 10 ರೂಪಾಯಿ ವಸೂಲಿ ಮಾಡುತ್ತಿದ್ದಾರೆ ಎಂದು ಸ್ಥಳೀಯ ವ್ಯಕ್ತಿಯಾದ ಲಖನ್ ವಧ೯ನ್ ಅವರು ಎಂದು ಸ್ಥಳೀಯ ದೂರಿದ್ದಾರೆ.
ವರದಿ: ಮಂಜುನಾಥ ಕುಂಬಾರ