Ad imageAd image

ಹಜರತ್ ಹುಸೇನಿ ಅಲಂ ಸರ್ಕಲ್ ಎಂದು ನಾಮಕರಣಕ್ಕೆ ಮನವಿ…

Bharath Vaibhav
ಹಜರತ್ ಹುಸೇನಿ ಅಲಂ ಸರ್ಕಲ್ ಎಂದು ನಾಮಕರಣಕ್ಕೆ ಮನವಿ…
WhatsApp Group Join Now
Telegram Group Join Now

ಮುದಗಲ್ಲ : ಪಟ್ಟಣದ ಲಿಂಗಸಗೂರು ರಸ್ತೆಯ ಪೆಟ್ರೋಲ್ ಬಂಕ್ ಹತ್ತಿರ ಇರುವ ಸರ್ಕಲ್ ಅನ್ನು “ಹಜರತ್ ಹುಸೇನಿ ಅಲಂ ಸರ್ಕಲ್” ಎಂದು ನಾಮಕಾರಣ ಮಾಡಿ ಎಂದು ಪುರಸಭೆ ಮುಖ್ಯಾಧಿಕಾರಿಗೆ ಸಲ್ಲಿಸಿದರು
ವಾರ್ಡ ನಂ. 23 ರ MASJID-E ABUBAKAR ,ಅಹ್ಲೆ ಸುನ್ನತವುಲ್ ಜಮಾತ್ ಸಮಿತಿ ಯು ಮನವಿ ಮಾಡಿತ್ತು, ಮುದಗಲ್ ಪಟ್ಟಣದ ಲಿಂಗಸಗೂರು ರಸ್ತೆಗೆ ಹೊಂದಿಕೊಂಡು ಇರುವ ಜನತಾ ಕಾಲೋನಿ ಇದ್ದು. ಇದು ಹಜರತ್ ಹುಸೇನಿ ಅಲಂ ದರ್ಗಾದ ಇನಾಮು ಜಮೀನು ಸರ್ವೆನಂ:-242 ರಲ್ಲಿ ಇರುವ ಕಾಲೋನಿ ಹಾಗೂ ಸರ್ಕಲ್ ಇರುತ್ತದೆ. ಆದರೆ ಸರ್ಕಲ್ ಗೆ ಯಾವುದೇ ಹೆಸರು ಇಟ್ಟಿರುವುದಿಲ್ಲ.

ಈ ಹಿಂದೆಯು ಕೂಡ ನಾವುಗಳು ಈ ಸರ್ಕಲ್ ಗೆ ಸರ್ವ ಧರ್ಮದವರು ಪೂಜಿಸುವ“ಹಜರತ್ ಹುಸೇನಿ ಅಲಂ ಸರ್ಕಲ್ ಮಾಡಲು ನಮ್ಮ ಸಮಿತಿಯು ಸಾಕಷ್ಟು ಬಾರಿ ಮನವಿ ಸಲ್ಲಿಸಿರುತ್ತೇವೆ”. ಇ ಮನವಿಗೆ ಪುರಸಭೆಯಿಂದ ಯಾವುದೇ ಕ್ರಮ ತೆಗೆದುಕೊಂಡಿರುವುದಿಲ್ಲ.

ಈ ಮನವಿ ಯನ್ನು ಸ್ವೀಕರಿಸಿ ಕೂಡಲೇ ನಮ್ಮ “ಸರ್ಕಲ್ ಗೆ ಹಜರತ್ ಹುಸೇನಿ ಅಲಂ ಸರ್ಕಲ್” ಎಂದು ನಾಮಕಾರಣ ಮಾಡಬೇಕೆಂದು ಮನವಿಯನ್ನು ಪುರಸಭೆ ಯ ಮ್ಯಾನೇಜರ್ ಸುರೇಶ್ ಹೊನ್ನಹಳ್ಳಿ ಸ್ವೀಕರಿದರು ..

ಈ ಸಂದರ್ಭದಲ್ಲಿ ಸಾದಿಕ್ ಬೇಗ್ ,M.D ರಫಿ ಖಿಜಿ, ಪಾಷ ಕಡ್ಡಿಪುಡಿ, ಅಜ್ಮೀರ್ , ತನಮೀರ್ ಕುಂಟೆ, ಶಬ್ಬಿರ್ ಅಲಿ, ಮಹಬೂಬ್ ಕುಂಟೆ, ರಸೂಲ್ ಸಬ್ಜಲಿ ಮನ್ಸೂರ ಹೋಟೆಲ್, ಇತರರು ಉಪಸ್ಥಿತರಿದ್ದರು..

 

ವರದಿ: ಮಂಜುನಾಥ ಕುಂಬಾರ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!