Ad imageAd image

ಕಂದಾಯ ವಸೂಲಾತಿ ಆಂದೋಲನ ಶಿಬಿರ

Bharath Vaibhav
ಕಂದಾಯ ವಸೂಲಾತಿ ಆಂದೋಲನ ಶಿಬಿರ
WhatsApp Group Join Now
Telegram Group Join Now

ಚೇಳೂರು: ಚೇಳೂರು ಗ್ರಾಮ ಪಂಚಾಯಿತಿ ಕಾರ್ಯಾಲಯ ಚೇಳೂರು ತಾಲ್ಲೂಕು ನಲ್ಲಿ ಇಂದು ಕಂದಾಯ ವಸೂಲಾತಿ ಆಂದೋಲನ ಶಿಬಿರವನ್ನು ಏರ್ಪಡಿಸಲಾಗಿದ್ದು, ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳಾದ ವೆಂಕಟಚಲಪತಿ,ಜಯಸೂರ್ಯ, ಹಾಗೂ ಸಾರ್ವಜನಿಕರು ಗ್ರಾಮ ಪಂಚಾಯಿತಿಯ ಸಿಬ್ಬಂದಿ ವರ್ಗದವರು ಹಾಜರಿದ್ದರು.

ವರದಿ :ಯಾರಬ್. ಎಂ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!