ಯಳಂದೂರು: ಪಟ್ಟಣದಲ್ಲಿ ದಲಿತ ಪ್ರಗತಿಪರ ಸಂಘಟನೆಗಳಿಂದ ಕೇಂದ್ರ ಸಚಿವ ಅಮಿತ್ ಶಾ ಅಂಬೇಡ್ಕರ್ ಅವರ ಬಗ್ಗೆ ನೀಡಿದ ವಿವಾದತ್ಮಕ ಹೇಳಿಕೆಯನ್ನು ಖಂಡಿಸಿ ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಪ್ರತಿಭಟನೆ ನೆಡೆಸಲಾಯಿತು ಪ್ರತಿಭಟನೆಯಲ್ಲಿ ಜಮಾಹಿಸಿದ ವಿವಿಧ ಸಂಘಟನೆಯ ಪ್ರತಿಭಟನೆಕರಾರು ಹಾಗೂ ಅಂಬೇಡ್ಕರ್ ಅಭಿಮಾನಿಗಳು ಅಮಿತ್ ಶಾ ಗೆ ದಿಕ್ಕಾರ ಕೂಗುತ್ತ ಭಾವಚಿತ್ರಕೆ ಬಿಂಕಿಹಚ್ಚಿ ಆಕ್ರೋಶ ವೇಕ್ತಪಡಿಸಿದರು ಪ್ರತಿಭಟನೆ ಸಂದರ್ಭದಲ್ಲಿ ಎಲ್ಲರು ಅಂಬೇಡ್ಕರ್ ಅವರ ಭಾವಚಿತ್ರ ಇಡಿದು ಅಂಬೇಡ್ಕರ್ ಅಂಬೇಡ್ಕರ್ ಅಂಬೇಡ್ಕರ್ ಅಂಬೇಡ್ಕರ್ ಎಂದು ಜೈ ಕಾರ ಹಾಕಿದರೂ
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ಸಿ ರಾಜಣ್ಣ ಯರಿಯೂರು, ಮಾತನಾಡಿ
ಆರ್. ಎಸ್. ಎಸ್. ನ ಕೈಗೊಂಬೆಯಾಗಿರುವ ಕೇಂದ್ರ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆಗೆ ಕಾನೂನು ಕ್ರಮ ಆಗಬೇಕು, ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನದ ಅಡಿಯಲ್ಲಿ ಕೇಂದ್ರ ಗೃಹ ಸಚಿವರಾಗಿರುವ ಅವರು ಅಂಬೇಡ್ಕರ್ ಹೆಸರನ್ನು ಎಷ್ಟು ಸಾರಿಯಾದ್ರು ಜಾಪಿಸಿದರು ಸಾಲೋದಿಲ್ಲ, ಅದನ್ನು ಬಿಟ್ಟು ಅವರಬಗ್ಗೆ ವಿವಾದತ್ಮಕ ಹೇಳಿಕೆಗಳು ನೀಡುವುದು ಸರಿಯಲ್ಲ ಅಂಬೇಡ್ಕರ್ ಹೆಸರು ಎಲ್ಲರ ಉಸಿರಿನಲ್ಲೂ ಇದೆ ಎಂದರು
ಈ ಸಂದರ್ಭದಲ್ಲಿ ಜನಾರ್ಧನ್ ಇರಸವಾಡಿ,ಜಯರಾಮು, ನಾರಾಯಣ ಮದ್ದೂರು, ರೇವಣ್ಣ ಅಗ್ರಹಾರ, ರಂಗರಾಮು, ಚಕ್ರವರ್ತಿ ಮದ್ದೂರು, ಹಾಗೂ ಕಾಂಗ್ರೆಸ್ ಮುಖಂಡರಾದ ಶಿವು ಮದ್ದೂರು ಕಂದಹಳ್ಳಿ ನಂಜುಂಡಸ್ವಾಮಿ, ವಿಜಿ ಮಸಣಪುರ ಹಾಜರಿದ್ದರು
ವರದಿ :ಸ್ವಾಮಿ ಬಳೇಪೇಟೆ