ರಾಯಚೂರು :ತಾಲೂಕಿನ ವ್ಯಪ್ತಿಯಲ್ಲಿ ಬರುವ ಮಾಲಿಯಾಬದ್ ನಲ್ಲಿ ಅಕ್ಟೋಬರ್ ತಿಂಗಳಿನಿಂದ ಗುಡ್ಡದಲ್ಲಿ ತಿರುಗಾಡು ತಿದ್ದು ಅರಣ್ಯಾಧಿಕಾರಿಗಳು ಬೊನ್ ಮತ್ತು ತಂತ್ರ ಜ್ಞಾನ ಸಿಸಿ ಕೆಮರ ಗಳು ಬಳಸಿ ಚಿರತೆ ಹಿಡಿಯಲು ಪ್ರಯತ್ನಿಸಿದರು ಯಾವುದೇ ಪ್ರಯೋಜನ ವಾಗಿಲ್ಲ ಈಗಾಗಲೇ ಮಾಲಿಯಾಬಾದ್ ನಲ್ಲಿ 7ರಿಂದ 8ಹಸುಗಳು ಚಿರತೆ ದಾಳಿ ಮಾಡಿ ಪಶುಗಳಿಗೆ ಹನಿ ಮಾಡಿದ್ದೂ ನಿನ್ನೆ ಮಾಲಿಯಾಬಾದ್ ನ ಇದು ಐತಿಹಾಸಿಕ ಗೋಶಾಲೆಯಾಗಿದ್ದು ಇಲ್ಲಿ ಬಹಳಸ್ಟು ರೈತರು ಪಾಶುಗಳುಈ ಗೋಶಾಲೆ ಗೆ ತಂದು ಬಿಡುತಿದ್ದು ನಿನ್ನೆ ರಾತ್ರಿ ಈ ಗೋಶಾಲೆಯಲ್ಲಿ ಆಕಳ ಮೇಲೆ ದಾಳಿ ಮಾಡಿ ಹಸುವನ್ನು ತಿಂದು ಹಾಕಿದ್ದುಅಲ್ಲಿನ ಸಿಬ್ಬಂದಿ ದಾಳಿ ಮಾಡಿದ ಹಸುವನ್ನು ರಕ್ಷಿ ಸಲು ಹೋದ ಸಂದರ್ಭದಲ್ಲಿ ಸಿಬ್ಬಂದಿಯ ಮೇಲೆ ದಾಳಿ ಮಾಡಲು ಯತ್ನಿಸಿದಾಗ ಆತನು ಪ್ರಾಣಪಾಯ ದಿಂದ
ಪಾರಗಿದ್ದಾನೆ.
ಹಾಗಾಗಿ ಮಾಲಿಯಾಬಾದ್ ಜನ ಜೀವವನ್ನೂ ಕೈಯಲ್ಲಿ ಹಿಡಿದಿಟ್ಟು ಕೊಂಡು ತೀರಗಡುವ ಪರಿಸ್ಥಿತಿ ಉಂಟಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ ಈಗಲಾದರೂ ರಾಯಚೂರು ಜಿಲ್ಲೆಧಿಕಾರಿ ಮತ್ತು ಸಾಹಯಕ ಆಯಕ್ತರು ಮತ್ತು ಅರಣ್ಣ್ಯಾ ಅಧಿಕಾರಿಗಳು ಚಿರತೆ ಹಿಡಿದು ಮಾಲಿಯಾಬಾದನ ಜನರಿಗೆ ಮತ್ತು ಪಶುಗಳಿಗೆ ರಕ್ಷಾನೆ ನೀಡುತ್ತಾರೆ ಈಲ್ಲವೊ ಕಾದು ನೋಡ ಬೇಕಾಗಿದೆ..
ವರದಿ: ಗಾರಲದಿನ್ನಿವೀರನ ಗೌಡ




