ಅಥಣಿ: ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನ ಬಂದ್ ಮಾಡಿ ಪ್ರತಿಭಟನೆಗೆ ಸಾಥ್ ಕೊಟ್ಟ ಅಥಣಿ ವ್ಯಾಪಾರಸ್ಥರು .ಶಾಲಾ ಕಾಲೇಜು,ಮೆಡಿಕಲ್ ಮತ್ತು ಆಸ್ಪತ್ರೆಯಗಳನ್ನ ಹೊರತು ಪಡಿಸಿ ಉಳಿದ ಅಂಗಡಿಗಳು ಬಂದ್. ಕೇಂದ್ರ ಸಚಿವ ಅಮಿತ್ ಷಾ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿ ಇಂದು ಪಟ್ಟಣದಲ್ಲಿ ಪ್ರತಿಭಟನೆ.
ವಿಜಯಪುರ- ಸಂಕೇಶ್ವರ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ. ಅಂಬೇಡ್ಕರ್ ಬಗ್ಗೆ ಅಮಿತ್ ಷಾ ಅವಹೇಳನಕಾರಿ ಹೇಳಿಕೆ ಖಂಡಿಸಿ ತ್ರೀವಗೊಂಡ ಪ್ರತಿಭಟನೆ. ಅಮಿತ್ ಷಾ ಪ್ರತಿಕೃತಿ ಗೆ ಚಪ್ಪಲಿ ಹಾರ ಹಾಕಿ ಆಕ್ರೋಶ.
ಈ ಸಂದರ್ಭದಲ್ಲಿ ಮಹಾಂತೇಶ ಬಾಡಗಿ,ಗೌತಮ ಪರಾಜೆಂಪೆ,ಶಶಿಕಾಂತ ಸಾಳವೆ,ಮಂಜು ಹೋಳಿಕಟ್ಟಿ,ಅನೀಲ ಭಜಂತ್ರಿ,ರವಿ ಕಾಂಬಳೆ, ಸಾಗರ್ ಕಾಂಬಳೆ. ನೀಶಾಂತ ಮಡ್ಡಿ,ಕಪೀಲ ಘಟಕಾಂಬಳೆ,ಸಿದ್ದಾರ್ಥಮಡ್ಡಿ, ಶಬ್ಬೀರ ಸಾತಬಚ್ಚೆ,ಸುನೀಲ ನಾಯಿಕ,ಬಸು ಗಾಡಿವಡ್ಡರ,ಕುಮಾರ ಗಸ್ತಿ,ಉದಯ ಮಾಕಣಿ,ಸಂದೀಪ ಘಟಕಾಂಬಳೆ,ಸುಕಮಾರ ಕಾಂಬಳೆ ಸೇರಿದಂತೆ ನ್ಯಾಯವಾದಿಗಳಾದ. ದಯಾನಂದ ವಾಘಮೋರೆ,ಸುಭಾಷ ಮನ್ನಪ್ಪಗೋಳ,ಶಶಿಕಾಂತ ಬಾಡಗಿ, ರಾಮ ಮರೇಳರ,ಮೀತೆಶ ಪಟ್ಟಣ,ಅಮೀತ ಜಿರಗ್ಯಾಳ,ಸದಾಶಿವ ಕಾಂಬಳೆ,ಬಂಗಾರೆಪ್ಪಾ ಕಾಂಬಳೆ,ಸೇರಿದಂತೆ ಮಹಿಳಾ ಮುಂಖಡರಾದ ರುಪಾ ಕಾಂಬಳೆ,ಸುನೀತಾ ಐಹೊಳೆ, ಸವೀತಾ ಕಬಳೆ,ಮಹಾದೇವಿ ಹೊಳಿಕಟ್ಟಿ,ಅರತಿ ಶಿವಶರಣ,ಜಾನಕಿ ದೆವರಮಿ, ಹಲವರು ಉಪಸ್ಥಿತರಿದ್ದರು
ವರದಿ: ರಾಜು ವಾಘಮಾರೆ.