ರಾಯಚೂರು: ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಮಟಮಾರಿ ಗ್ರಾಮದಲ್ಲಿ ಗ್ರಾಮದ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಮಾಡಲಾಯಿತು. ಮಟಮರಿ ಗ್ರಾಮ ಪಂಚಾಯತಿ ಏಳು ಜನ ಮಹಿಳೆ ಸದಸ್ಯರು ಏಳು ಜನ ಪುರುಷ ಸದಸ್ಯರಿದ್ದು ಗ್ರಾಮ ಪಂಚಾಯತ್ ಸದಸ್ಯರು ಎಲ್ಲರು ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಬಿಗಿ ಬಂದ ಬಸ್ಸ್ತಿನಲ್ಲಿ ಚುನಾವಣೆ ನಡೆಸಲಾಯಿತು ಗ್ರಾಮದ
ಹಿರಿಯ ಮುಖಂಡರ ನೇತೃತ್ವದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ಮಾಜಿ ಉಪಾಧ್ಯಕ್ಷರು ಸದಸ್ಯರು ಬಹುಮತದಿಂದ ಮಹಿಳಾ ಅಧ್ಯಕ್ಷ ಅಂಬಿಕಾ ಪ್ರಭುರಾಜ್. ಉಪಾಧ್ಯಕ್ಷ ಹುಸೇನ್ ಭಾಷ. ಇವರನ್ನು ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಪಿಎಸ್ಐ ಅರುಣ್ ಕುಮಾರ್ ರಾಠೋಡ್. ಕ್ರೈಂ ಪಿಎಸ್ಐ ಶಾಂತಮ್ಮ. ಪೊಲೀಸ್ ಸಿಬ್ಬಂದಿಗಳೊಂದಿಗೆ ಮತ್ತು ಗ್ರಾಮದ ಹಿರಿಯ ಮುಖಂಡರು ಸಕ್ರಿ ವೀರನಗೌಡ. ಬುರೆಡ್ಡಿ ವೀರನಗೌಡ.ಎಲ್ ಕೆ ಗೌಡ.ಲಕ್ಷ್ಮಣನಾಯಕ. ಜಂಡೆ ಮಲ್ಲೇಶ್ ನಾಯಕ.ತಂಬೂರಿ ಚಂದ್ರಪ್ಪ ನಾಯಕ್.ರಮೇಶ್ ರೋಸ್ಲಿ.
ನಾಗೇಂದ್ರಪ್ಪ ಮಟಮಾರಿ. ಮಟಮಾರಿ ಗ್ರಾಮದ ಎಲ್ಲಾ ಸಮುದಾಯದ ಊರಿನ ಹಿರಿಯ ಮುಖಂಡರು ಉಪಸ್ಥಿತರಿದ್ದರು.
ವರದಿ: ಗಾರಲದಿನ್ನಿ ವೀರನಗೌಡ