ಸಿಂಧನೂರು : ಹೆಮ್ಮಡಗ ರಾಜ್ಯ ಹೆದ್ದಾರಿ – 30 ರ ರಸ್ತೆ ಬದಿಗಳಲ್ಲಿಯ ಪರಿಮಿತಿಯಲ್ಲಿ ರಸ್ತೆ ಅತಿಕ್ರಮಣ ಮಾಡಿಕೊಂಡಿರುವವರನ್ನು ತೆರುಗೊಳಿಸುವ ಕುರಿತು, ನಗರದ ರಾಯಚೂರು. ಗಂಗಾವತಿ. ಕುಷ್ಟಗಿ. ಲಿಂಗಸುಗುರು.
ರಸ್ತೆಯ ಎರಡು ಕಡೆ ಪಾದಾ ಚಾರಿ ರಸ್ತೆಯನ್ನು ಅತಿಕ್ರಮಣ ಮಾಡಿಕೊಂಡು ಪಾದಚಾರಿಗಳಿಗೆ ತೊಂದರೆಯಾಗಿ ಹಲವು ಅಪಘಾತಗಳು ಸಂಭವಿಸುವೆ ಪಾದಾಚಾರಿ ರಸ್ತೆ ಅತಿಕ್ರಮಣ ಮಾಡಿಕೊಂಡು ಡಬ್ಬ ಅಂಗಡಿಗಳು ಶಡ್ಡುಗಳನ್ನು ಇಟ್ಟುಕೊಂಡು ಸರ್ಕಾರದ ಜಾಗ ಅತಿಕ್ರಮಣ ಮಾಡಿಕೊಂಡಿರುವವರ ಮೇಲೆ ಕಾನೂನಿನ ಕ್ರಮ ಕೈಗೊಳ್ಳಲಾಗುವದೆಂದು ಮಾಧ್ಯಮಗಳಲ್ಲಿ ವರದಿ ಮಾಡಲಾಗಿತ್ತು ಸಾರ್ವಜನಿಕರು ಹಾಗೂ ಕರವೇ ಸಂಘಟನೆ ನೇತೃತ್ವದಲ್ಲಿ ತಾಲೂಕಾಧ್ಯಕ್ಷ ಲಕ್ಷ್ಮಣ ಭೋವಿ ಅವರ ನಗರಸಭೆಗೆ ತಕ್ಷಣ ತೆರವು ಮಾಡದಂತೆ ಮನವಿ ನೀಡಿ ಒತ್ತಾಯಿಸಿದರು, ನಗರದ ಡಿ. ಎಸ್. ಕಲ್ಮಠ ವಕೀಲರು ಬೆಂಗಳೂರು ನ್ಯಾಯಾಲಯದಲ್ಲಿ ದಾವೆ ಹೂಡಿದರು ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಆದೇಶದ ಪ್ರಕಾರ ನಗರಸಭೆ ಇಂದ ಈಗಾಗಲೇ ಎರಡು ಸಾರೇ ನೋಟಿಸ್ ನೀಡಿದ್ರು ಸಹ ಡಬ್ಬ ಅಂಗಡಿಯವರು ನೋಟಿಸ್ ಗೆ ನಿರ್ಲಕ್ಷಿಸಿದ್ದಾರೆ ಖುದ್ದು ನಗರಸಭೆ ಪೌರಾಯುಕ್ತರು, ತಹಶೀಲ್ದಾರರು, ತಾಲೂಕು ಪಂಚಾಯತಿ ಇ ಓ , ರಸ್ತೆ ಗೀಳಿದು ಫುಟ್ಬಾತ್ ಬದಿಯಲ್ಲಿರುವ ಡಬ್ಬ ಅಂಗಡಿಗಳು ಶೆಡ್ಡುಗಳು ತೆರುಗೊಳಿಸಲಿದ್ದರೆ ಡಿ. 26ರಂದು ಜೆಸಿಬಿಗಳ ಮೂಲಕ ಸಾಮೂಹಿಕವಾಗಿ ಡಬ್ಬ ಅಂಗಡಿ ಶೆಡ್ಡುಗಳನ್ನು ತರವುಗೊಳಿಸುವವಾಗಿ ಎಚ್ಚರಿಕೆ ನೀಡಿದ್ದಾರೆ, ಈ ಸಂದರ್ಭದಲ್ಲಿ- ತಸಿಲ್ದಾರ್ ಅರುಣ್ ಕೆ. ದೇಸಾಯಿ, ನಗರಸಭೆ ಪೌರಯುಕ್ತ, ಮಂಜುನಾಥ್ ಎಂ. ಗುಂಡೂರು, ತಾಲೂಕ ಪಂಚಾಯತಿ ಇಒ, ಚಂದ್ರಶೇಖರ್, ಹಾಗೂ ನಗರಸಭೆಯ ಅಧಿಕಾರಿಗಳು ಸಿಬ್ಬಂದಿಗಳು ಇದ್ದರು
ವರದಿ : ಬಸವರಾಜ ಬುಕ್ಕನಹಟ್ಟಿ.