ಬೆಳಗಾವಿ: ಸಂತಿ ಬಸ್ತವಾಡ್. ಗ್ರಾಮದಲ್ಲಿ. ಕಳೆದ ನಾಲ್ಕೈದು ದಿನಗಳ ಹಿಂದೆ. ಮಂಗ ಒಂದು. ಗ್ರಾಮ 7ಜನರ. ಮೇಲೆ ಹಲ್ಲೆ ಮಾಡಿದು. ಜನರು ಭಯದಿಂದ ಓಡಾಡವಾತಾಗಿತ್ತು.25.12.2024. ರಂದು. ಗ್ರಾಮ ಪಂಚಾಯತಿಯ್. ಅಧ್ಯಕ್ಷರು. ಹಾಗೂ ಪಿ ಡಿ ಓ. ನೇತ್ರವದಲ್ಲಿ. ಕಾರ್ಯಚರಣೆ ಮಾಡಿ ಮಂಗನನು ಹಿಡಿಯುವಲ್ಲಿ ಯಶಸ್ವಿಯಾಗಿದ್ದರೆ.ಮಂಗನನ್ನು. ದಾಂಡೇಲಿ ಅರಣ್ಯ ಬಿಡಲು. ಕರೀದೋಯಲಾಗಿದೆ.
ವರದಿ : ವಿಠಲ ಅಂಕಲಗಿ