Ad imageAd image

4 ವರ್ಷಗಳಿಂದ ಈ ಸ್ವತ್ತು ಪಡೆಯಲು ವಿಳಂಬ ಧೋರಣೆ ಅಭಿಯಾನ

Bharath Vaibhav
4 ವರ್ಷಗಳಿಂದ ಈ ಸ್ವತ್ತು ಪಡೆಯಲು ವಿಳಂಬ ಧೋರಣೆ ಅಭಿಯಾನ
WhatsApp Group Join Now
Telegram Group Join Now

ಅರಸಿಕೆರೆ : ನಗರಸಭೆಯಲ್ಲಿ ಹಾಗೂ ನಾಗರಿಕರಿಗೆ ತಿದ್ದುಪಡಿಯ ಮಾನಸಿಕ ಹಿಂಸೆಯನ್ನ ತಪ್ಪಿಸಲು ಅರಸೀಕೆರೆ ನಗರಸಭೆ ಒಂದು ಐತಿಹಾಸಿಕ ತೀರ್ಮಾನ ಕೈಗೊಂಡಿದ್ದು ಅಭಿವೃದ್ಧಿಯ ಚಿಂತಕರು ನಗರಸಭಾ ಅಧ್ಯಕ್ಷರಾದ ಎಂ ಸಮಿವುಲ್ಲಾ ರವರು ಪ್ರತಿ ವಾರ್ಡಿನಲ್ಲಿ ಸಂಚರಿಸಿ ಸ್ಥಳದಲ್ಲೇ ವಾರ್ಡ್ಗಳಲ್ಲಿ ಈ ಸ್ವತ್ತು ನೀಡುವ ಮಹತ್ತರವಾದ ತೀರ್ಮಾನ ಕೈಗೊಂಡಿರುವುದು.

ನಿಜಕ್ಕೂ ಜನತೆಗೆ ಅಥವಾ ಸಂತೋಷವಾಗಿದೆ ಇದರ ಸದುಪಯೋಗವನ್ನು ಸಾರ್ವಜನಿಕರು ತಮ್ಮ ನಿವೇಶನ ಮತ್ತು ಮನೆಯ ಈ ಸ್ವತ್ತು ಪಡೆಯಲು ಯಾವುದೇ ಮಧ್ಯವರ್ತಗಳ ಅವಶ್ಯಕತೆಯಿಲ್ಲದೆ ನೇರವಾಗಿ ನಗರಸಭೆ ಕಚೇರಿಯ ಸಿಬ್ಬಂದಿಗಳು ನಗರಸಭಾ ಅಧ್ಯಕ್ಷರ ಸಮ್ಮುಖದಲ್ಲಿ ಪಡೆದುಕೊಳ್ಳುವ ಅವಕಾಶ ದಯಮಾಡಿ ಸತುಪಯೋಗಪಡಿಸಿಕೊಳ್ಳಿ ತಮಗೆ ತಿಳಿದಿರುವ ಅಕ್ಕಪಕ್ಕದ ಮನೆಯವರು ತಿಳಿಸಿ ಈ ಅನುಕೂಲವನ್ನು ಪಡೆದುಕೊಳ್ಳಬೇಕಾಗಿ ಹಾಗೂ ಈ ಕ್ರಮ ಕೈಗೊಂಡ ಶ್ರೀಯುತ ಎಂ ಸಮಿಉಲ್ಲಾ ರವರಿಗೆ ಅಭಿನಂದನೆಗಳ

ವರದಿ : ರಾಜು 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!