Ad imageAd image

ತಮ್ಮನ ಬದುಕಿನಲ್ಲಿ ಪ್ರತಿ ಹೆಜ್ಜೆಯಲ್ಲಿಯೊ ಅಣ್ಣ ಇರುತ್ತಾನೆ

Bharath Vaibhav
ತಮ್ಮನ ಬದುಕಿನಲ್ಲಿ ಪ್ರತಿ ಹೆಜ್ಜೆಯಲ್ಲಿಯೊ ಅಣ್ಣ ಇರುತ್ತಾನೆ
WhatsApp Group Join Now
Telegram Group Join Now

ಒಂದು ಊರಿನಲ್ಲಿ ಒಬ್ಬ ಹುಡುಗ ಇದ್ದ ಅವನಿಗೆ ತಮ್ಮ ಅಂತ ಯಾರು ಇರಲಿಲ್ಲ ಆ ಹುಡಗ ಹೊರಗಿನ ಪ್ರಪಂಚದಲ್ಲಿ ಅಣ್ಣ ತಮ್ಮಂದಿರ ಬಾಂಧವ್ಯ ನೋಡಿ ದೇವರೆ ನನ್ನಗೂ ತಮ್ಮನ ಕೊಡು ಎಂದು ಆ ದೇವರಲ್ಲಿ ಪ್ರತಿ ದಿನ ಕೇಳಿಕೊತ್ತಿದ್ದ
ತಮ್ಮ ಇಲ್ಲ ಅಂತ ಪ್ರತಿ ದಿನ ಕೊರುಗುತ್ತಾ ತನ್ನ ಜೀವನ ನಡೆಸುತ್ತಿದ್ದ. ಮುಂದೆ ಒಂದ ದಿನ ನನ್ನಗೂ ತಮ್ಮ ಸಿಗಬಹುದು ಎಂಬ ನಂಬಿಕೆಯಿಂದ ತನ್ನ ಜೀವನ ನಡೆಸುತ್ತಾ ಸಾಗಿದ್ದ ಕೊನೆಗೂ ಆ ದೇವರಿಗೆ ಈ ಹುಡುಗನ್ನ ಕೊಗೂ ಕೇಳಿಸಿತ್ತು ಕಾಣುತ್ತೆ ಯಾಕೆ ಅಂದರೆ ಆ ಹುಡುಗನಿಗೆ ತಮ್ಮನ ಕೊಟ್ಟ ಮೊದಲ ಬಾರಿಗೆ ಇಬ್ಬರಿಗೂ ಪರಿಚಯವಾಯಿತು ಕ್ರಮೇಣವಾಗಿ ಈ ಇಬ್ಬರು ಸ್ವಂತ ಅಣ್ಣ ತಮ್ಮಕಿಂತ ಹೆಚ್ಚು ಇವತ್ತು ಇದ್ದಾರೆ ನೊಡುಗರಿಗೆ ಇವರ ಇಬ್ಬರು ಸ್ವಂತ ಅಣ್ಣ ತಮ್ಮಂದಿರ ಏನ್ನೋ ಅನ್ನುವ ರೀತಿಯಲ್ಲಿ ಒಬ್ಬರ ಒಬ್ಬರಿಗೊಬ್ಬರು ಖುಷಿಯಿಂದ ಜೀವನ ನಡೆಸುತ್ತಿದ್ದಾರೆ ಅಣ್ಣನ‌ ಕಷ್ಟ ಸುಖದಲ್ಲಿ ದುಃಖದಲ್ಲಿ ತಮ್ಮ ಭಾಗಿಯಾಗುವದು ತಮ್ಮನ ಕಷ್ಟ ಸುಖದಲ್ಲಿ ದುಃಖದಲ್ಲಿ ಅಣ್ಣ ಭಾಗಿಯಾಗುತ್ತಿದ್ದಾನೆ. ಆ ಹುಡಗನಿಗೆ ಸ್ವಂತ ತಮ್ಮ ಸಿಕಿದ್ಧಷ್ಟ ಸಂತೋಷ ಆಗತ್ತಿದೆ. ಸ್ವಂತ ಅಣ್ಣ ತಮ್ಮಂದಿರ ಕಿಂತ ಹೆಚ್ಚಾಗಿ ಇಬ್ಬರು ಒಬ್ಬರಿಗೊಬ್ಬರು ವಿಶ್ವಾಸ ಪ್ರೀತಿಯಿಂದ ಇದ್ದಾರೆ. ನನ್ನಗೆ ಸ್ವಂತ ತಮ್ಮ ಇದ್ದಿದ್ದರೂ ಸಹ ಇಷ್ಟು ಕಾಳಜಿ ಪ್ರೀತಿ ವಿಶ್ವಾಸದಿಂದ ಇರತ್ತಿದ್ಧ ಇಲ್ಲವ್ವ ಹೊಗತ್ತಿಲ್ಲ.
ನನ್ನಗೆ ಅಂತ ಆ ದೇವರು ಈ ತಮ್ಮನ ಸೃಷ್ಟಿ ಮಾಡಿದ್ದಾನೆ.‌ ಒಡ ಹುಟ್ಟಲಿಲ್ಲ ಬಂದುವಲ್ಲ ಬಳಗವಲ್ಲ ಆದರೇಪಂತೆ ಸಿಕ್ಕಿರುವನು ಒಬ್ಬ ತಮ್ಮ ಬರೀ ಭಾವನೆಗಳಲ್ಲಿ ಬರಹಗಳಲ್ಲಿ ಹೇಳಲಾಗದಂತೆ ಈ ಅಣ್ಣನನ್ನು ತನ್ನ ಬಂದು ಬಳಗದಂತೆ ನೊಡಿಕೊಳ್ಳು ಈ ಹೃದಯವಂತ ಈ ನನ್ನ ತಮ್ಮ.
ತಮ್ಮ ನಿನ್ನ ಬಗೆ ಹೇಳಬೇಕು ಆದ್ರೆ ಪದಗಳೇ ಇಲ್ಲ. ಯಾಕೇ ಆದ್ರೆ ಹೇಳೋಕೆ ಆಗದೇ ಇರೋ ಪದನೇ ನಿನು.ಈ ತಮ್ಮನ ಬದುಕಿನಲಿ ಪ್ರತಿ ಹೆಜ್ಜೆಯಲ್ಲಿಯೂ ಈ ಅಣ್ಣ ಯಾವತ್ತೂ ನಿನ್ನ ಜೋತೆ ಇರುತ್ತೆನೆ ಎಂದು ಅಣ್ಣ ಹೇಳಿದನು.

 

ಲೇಖನ- ಜಗದೀಶ ಕಡೋಲಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!