ಅಥಣಿ : ಮಹಾತಪಸ್ವಿ ಶ್ರೀ ಮುರಘೇಂದ್ರ ಶಿವಯೋಗಿಗಳ ಸುಕ್ಷೇತ್ರ ಗಚ್ಚಿನಮಠ ಅಥಣಿಯಲ್ಲಿ ಪ್ರತಿವರ್ಷದಂತೆ ಈ ವರ್ಷ ಕೂಡ ಶಿವರಾತ್ರಿ ಪ್ರಯುಕ್ತವಾಗಿ ಇಂದು ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು ಹಾಗೂ ಶರಣ ಸಂಸ್ಕೃತಿ ಉತ್ಸವ 2025 ನೇ ಸಾಲಿನ ಫೆಬ್ರುವರಿ 24 ರಿಂದ 27ರವರೆಗೆ ಜರುಗುವ ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮಗಳು ನಾಲ್ಕು ದಿನಗಳ ಕಾಲ ವಿಶೇಷ ವಾಗಿ ಜರುಗುಲಿದೆ ಎಂದು ಪೂಜ್ಯಶ್ರೀ ಶಿವಬಸವ ಸ್ವಾಮೀಜಿಗಳು ಸುಕ್ಷೇತ್ರ ಗಚ್ಚಿನಮಠ ಅಥಣಿ ಅವರು ಸುದ್ದಿ ಗೋಷ್ಠಿಯಲ್ಲಿ ತಿಳಿಸಿದ್ದಾರೆ
ಈ ಶರಣ ಸಂಸ್ಕತಿ ಉತ್ಸವದಲ್ಲಿ ವಿಶೇಷ ಆಹ್ವಾನತರಿದ್ದು ವಿಶೇಷ ಕಾರ್ಯಕ್ರಮಗಳು ಇದ್ದು ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮಕ್ಕೆ ಶೋಭೆ ತಂದು ಕೊಡಬೇಕೆಂದು ಹೇಳಿದರು
ವರದಿ: ರಾಜು ವಾಘಮಾರೆ




