ಯಳಂದೂರು : ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಹೊನ್ನೂರು ಗ್ರಾಮದಲ್ಲಿ ಶ್ರೀ ಬಸವನಗುಡಿ ನೂತನ ದೇವಾಲಯ ಪ್ರತಿಷ್ಠಾಪನೆ ಮಾಡಲಾಯಿತು ಸಾಯಂಕಾಲ 4:00 ಸಮಯದಲ್ಲಿ ಊರ ಹೊರ ವಲಯದ ಕೆರೆಯಲ್ಲಿ ದೇವರ ಮೂರ್ತಿಯ ನಿಟ್ಟು ಗಂಗಾ ಪೂಜೆಯನ್ನು ಮಾಡಿ
ವಿವಿಧ ಪೂಜಾ ಕಾರ್ಯಗಳಿಂದ ಮುಗಿಸಿ ಕೆರೆಯಿಂದ ಬಸವನಗುಡಿ ದೇವಸ್ಥಾನದವರೆಗೆ ಛತ್ರಿ ಚಾಮರ ವಾದ್ಯಗಳ ನಡುವೆ
ನೂರೊಂದು ಚಿಕ್ಕ ಮಕ್ಕಳಿಂದ ಕೇಲು ತರಿಸಲಾಯಿತು
ದೇವಸ್ಥಾನದಲ್ಲಿ ಅನ್ನಸಂತರ್ಪಣ ಕಾರ್ಯವನು ನೆಡೆಸಿದ್ದು ಭಕ್ತಾದಿಗಳು ಪ್ರಸಾದವನ್ನು ಸ್ವೀಕರಿಸಿದರು
ಊರಿನ ಯಜಮಾನ್ರುಗಳು ಗ್ರಾಮಸ್ಥರು ಮುಖಂಡರುಗಳು ಭಕ್ತಾದಿಗಳು ಹಾಜರಿದ್ದರು
ವರದಿ : ಸ್ವಾಮಿ ಬಳೇಪೇಟೆ




