Ad imageAd image

” ಕುಂಬಾರ ಹಳ್ಳಿಯಲ್ಲಿ ಮಹಾ ಶಿವರಾತ್ರಿ ನಿಮಿತ್ಯ ಹೊನಲು ವಾಲಿಬಾಲ್ ಕ್ರೀಡಾಕೂಟ”

Bharath Vaibhav
” ಕುಂಬಾರ ಹಳ್ಳಿಯಲ್ಲಿ ಮಹಾ ಶಿವರಾತ್ರಿ ನಿಮಿತ್ಯ ಹೊನಲು ವಾಲಿಬಾಲ್ ಕ್ರೀಡಾಕೂಟ”
WhatsApp Group Join Now
Telegram Group Join Now

ಬೆಂಗಳೂರು: ಯಲಹಂಕ ವಿಧಾನಸಭಾ ಕ್ಷೇತ್ರದ ಕುಂಬಾರಹಳ್ಳಿಯಲ್ಲಿ ಐದು ವರ್ಷಗಳಿಂದ ಪ್ರತಿ ವರ್ಷ ಕುಂಬಾರಹಳ್ಳಿಯ ಯುವ ತರುಣ ಯುವಕರು ಹೊನಲು ಬೆಳಕಿನ ವಾಲಿಬಾಲ್ ಕ್ರೀಡಾ ರೂಪಿಸಿ ಮಹಾ ಶಿವರಾತ್ರಿಯದಂದು ಸುಮಾರು ಆರು ವಾಲಿಬಾಲ್ ತಂಡಗಳು ಭಾಗವಹಿಸಿದ್ದವು.

ಈ ಕ್ರಿಡಾ ಕೂಟದ ಆಯೋಜಕರಾದ ರಾಹುಲ್, ಶ್ರೆಯಸ್ ಮತ್ತು ವರುಣ್ ಮತ್ತು ಕ್ರೀಡಾ ಪ್ರೋಸ್ಸಯಕರಾದ ಕೃಷ್ಣ ಮೂರ್ತಿ(ಅಪ್ಪಾಜಿ), ನಟರಾಜ್, ಶ್ರೀನಿವಾಸ್ ಮೂರ್ತಿ, ಕೇಶವಮೂರ್ತಿ, ನರಸಿಂಹಮೂರ್ತಿ, ಮಂಜುನಾಥ್ ಕೆ.ವಿ, ಹಾಗೂ ಕುಂಬಾರಹಳ್ಳಿ ವಾರಿಯರ್ಸ್ ತಂಡದ ಮಾಲೀಕ ಸುರೇಶ್ , ಎಸ್.ಎಲ್. ಎನ್ ತಂಡರ್ಸ್,
ಪ್ರತಿಯೋಬ್ಬ ಯುವಕರು ಕ್ರೀಡೆಗಳಿಂದ ಮನುಷ್ಯನ ಜ್ಞಾನ ಮತ್ತು ದೇಹ ಸದೃಢವಾಗುತ್ತದೆ ತಾವುಗಳು ಕ್ರೀಡೆಗಳಿಗೆ ಹೆಚ್ಚಿನ ಆಸಕ್ತಿ ತೋರಬೇಕು ಮುಂದಿನ ದಿನಗಳಲ್ಲಿ ಕುಂಬಾರಯಲ್ಲಿ ಕಬ್ಬಡ್ಡಿ, ವಾಲಿಬಾಲ್, ಕ್ರಿಕೆಟ್ ಕ್ರೀಡಾ ಸ್ಪರ್ಧೆಗಳು ನಡೆಸುವ ಪ್ರಯತ್ನ ಮಾಡುತ್ತೇನೆ ಇನ್ನೂ ಆಸಕ್ತಿ ಮನೋಭವ ಬೆಳೆಸಿ ಕೊಳ್ಳಬೇಕು ಎಂದು ಕುಂಬಾರಹಳ್ಳಿ ವಾರಿಯರ್ಸ್ ತಂಡದ ಮಾಲೀಕ ಸುರೇಶ್ ಕ್ರೀಡಾ ಪಟುಗಳನ್ನು ಉದ್ದೇಶಿಸಿ ಮಾತನಾಡಿದರು.

ವರದಿಗಾರರು: ಅಯ್ಯಣ್ಣ ಮಾಸ್ಟರ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!