ಚೇಳೂರು: ತಾಲ್ಲೂಕಿನ ಇತಿಹಾಸದ ಪ್ರಸಿದ್ಧ ಶ್ರೀ ಪ್ರಸನ್ನ ಕಾಶಿ ವಿಶ್ವೇಶ್ವರ ದೇವಸ್ಥಾನದಲ್ಲಿ ಇಂದು ಕರಗವನ್ನು ಏರ್ಪಡಿಸಲಾಗಿತ್ತು, ಕರಗಕ್ಕೆ ಬಣ್ಣ -ಬಣ್ಣದ ಹೂವುಗಳಿಂದ ಅಲಂಕರಿಸಲಾಗಿತ್ತು, ಅಲ್ಲದೇ ಕರಗವನ್ನು ಹೊತ್ತು ನೃತ್ಯ ಮೂಲಕ ವಿವಿಧ ಮ್ಯೂಸಿಕ್ ಹಾಡಿಗೆ ಕುಣಿದು ಕುಪ್ಪಲಿಸಿದ ಕರಗರಾಯ, ಊರಿನ ಪ್ರಮುಖ ಬೀದಿಗಳಲ್ಲಿ ಕರಗ ಮೆರವಣಿಗೆ ಸರಲಾಯಿತು, ಕರಗವನ್ನು ನೋಡಲು ನೂರಾರು ಸಾರ್ವಜನಿಕರು ಶರ್ದಭಕ್ತಿ ಯಿಂದ ಪೂಜೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಊರಿನ ಹಿರಿಯ ಮುಖಂಡರು ಹಾಗೂ ಸಾರ್ವಜನಿಕರು, ಜನ -ಪ್ರತಿನಿದಿಗಳು, ಇದೇ ವೇಳೆ ದೇವಸ್ಥಾನ ಅರ್ಚಕರು ಹಾಗೂ ಸಿಬ್ಬಂದಿಗಳು,ಪೊಲೀಸ್ Asi ವೆಂಕಟೇಶಪ್ಪ, ಪ್ರಭಾಕರ್, ಬೀರಣ್ಣ, ಶ್ರೀಕಾಂತ್ ಇನ್ನು ಇಲಾಖೆಯವರು ಹಾಜರಿದ್ದರು.
ಹಾಗೂ ಡಾಕ್ಟರ್ ಪುನೀತ್ ರಾಜಕುಮಾರ್ ಯುವಕರ ಬಳಗವು ಸಹ ಇದೇ ವೇಳೆ ಹಾಜರಿದ್ದರು.
ವರದಿ :ಯಾರಬ್. ಎಂ




