ಚಿಂಚೋಳಿ:ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಣಪೂರ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಗುಂಡಾವರ್ತೆನೆಯ ವಿರುದ್ಧ ಬಿಜೆಪಿ ಪಕ್ಷದ ನಾಯಕರಾದ ರಾಜಕುಮಾರ ಪಾಟೀಲ ತೇಲ್ಕೂರರವರ ನೇತೃತ್ವದಲ್ಲಿ ಸುಲೇಪೇಟನಲ್ಲಿ ಸುಮಾರು ೪ ಘಂಟೆ ರಸ್ತೆಯ ತಡೆದು ಪ್ರತಿಭಟನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಶರಣು ಮೆಡಿಕಲ್.ಗೋಪಾಲರಾವ ಕಟ್ಟಿಮನಿ. ವಿಜಯಕುಮಾರ್ ಚೇಂಗಟಿ.ವಿಜಯಕುಮಾರ್ ಅಡಕಿ.ಅತೀಶ ಪವಾರ್.ಮಲ್ಲಿಕಾರ್ಜುನ ಮೇಕನೀಕ್.ರಾಮರಡ್ಡಿ ಪಾಟೀಲ. ಅಂಬರೀಶ್ ಗೋಣಿ.ನಾಗುರಾವ ಬಸೂದೆ. ಓಂ ಪ್ರಕಾಶ್ ಪಾಟೀಲ್ ಮುಕುಂದ ದೇಶಪಾಂಡೆ ಮಲ್ಲಿಕಾರ್ಜುನ್ ರುದ್ನೂರ್ ಮುಂತಾದವರು ಉಪಸ್ಥಿತಿ ಇದ್ದರು.
ವರದಿ ಸುನಿಲ್ ಸಲಗರ