Ad imageAd image

ವಕೀಲ ಶಿವಕುಮಾರ್ ರವರ 71ನೇ ಹುಟ್ಟುಹಬ್ಬ ಆಚರಣೆ

Bharath Vaibhav
ವಕೀಲ ಶಿವಕುಮಾರ್ ರವರ 71ನೇ ಹುಟ್ಟುಹಬ್ಬ ಆಚರಣೆ
WhatsApp Group Join Now
Telegram Group Join Now

ಪಾವಗಡ  : ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನಲ್ಲಿ ದಿನಾಂಕ, 03/03/25 ಸೋಮವಾರ ಹಿರಿಯ ವಕೀಲರಾಗಿರ್ತಕ್ಕಂತ ಹಾಗೂ ತಾಲೂಕಿನಲ್ಲಿ ಗುರುತುಕೊಂಡಿರ್ತಕ್ಕಂಥ ಶಿವಕುಮಾರ್ ರವರ 71 ನೇ ಹುಟ್ಟುಹಬ್ಬವನ್ನು ಶಿವಕುಮಾರ್ ಅವರ ಅಭಿಮಾನಿಗಳಿಂದ ಹಾಗೂ ನೂರು ಹಕ್ಕು ಅಧಿಕ ವಕೀಲರ ನ್ಯಾಯಾಲಯ ವಕೀಲರ ಸಂಘದ ವತಿಯಿಂದ ಸರಳವಾಗಿ ಸೌಜನ್ಯವಾಗಿ ವಕೀಲರ ನಿವಾಸದಲ್ಲಿ ಹುಟ್ಟುಹಬ್ಬವನ್ನು ಆಚರಿಸಿದರು.

ಇದೇ ವೇಳೆಯಲ್ಲಿ ಹುಟ್ಟುಹಬ್ಬವನ್ನು ಆಚರಣೆ ವೇಳೆಯಲ್ಲಿ ವಕೀಲರಿಂದ ಭಾಗವಹಿಸಿದ ಎಲ್ಲರಿಗೂ ಊಟದ ವ್ಯವಸ್ಥೆ ಮತ್ತು ಸಿಹಿಯನ್ನು ನೀಡುತ್ತಾರೆ ಇದೇ ವೇಳೆಯಲ್ಲಿ ಮಾತನಾಡಿದ ವಕೀಲರಾದ ಶಿವಕುಮಾರ್ ನನ್ನ ಹುಟ್ಟುಹಬ್ಬವನ್ನು ಆಚರಿಸಿದ ಅಭಿಮಾನಿಗಳಿಗೆ ಮತ್ತು ನನ್ನ ಜೊತೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ವಕೀಲರ ಗಳಿಗೆ ಹಾಗೂ ನನ್ನ ಹಿರಿಯ ವಕೀಲರಿಗೆ ಮತ್ತು ವಕೀಲರ ಸಂಘದಲ್ಲಿರುವ ಮತ್ತು ಸಿಬ್ಬಂದ ವರ್ಗದವರಿಗೆ ಎಲ್ಲರಿಗೂ ಕೃತಜ್ಞತೆಯನ್ನು ತಿಳಿಸಿ ನಾನು ಈ ಪಾವಗಡ ತಾಲೂಕಿನಲ್ಲಿ ಸುಮಾರು 45 ವರ್ಷಗಳಿಂದ ಪಾವಗಡ ಜನತೆಗೆ ಮಾಡಿರುವ ಸೇವೆಯನ್ನು ನೆನೆದುಕೊಂಡು ನನ್ನ ಹುಟ್ಟುಹಬ್ಬವನ್ನು ಆಚರಿಸಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು ತಿಳಿಸಿ ದೇವರಿಂದ ಆಶೀರ್ವಾದದಿಂದ ಎಲ್ಲರೂ ಆರೋಗ್ಯವಾಗಿ ಚೆನ್ನಾಗಿಲ್ಲ ಅಂತ ಹೇಳುತ್ತಾರೆ.

ಇ ಸಂದರ್ಭದಲ್ಲಿ ಭಾಗವಹಿಸಿದವರು. ಹಿರಿಯ ವಕೀಲರಗಳರಾದ. ನಾಗೇಂದ್ರಪ್ಪ. ವೆಂಕಟರಾಂರೆಡ್ಡಿ. ಸಂಘದ ಅಧ್ಯಕ್ಷ ಸುಬ್ಬರಾಯಪ್ಪ. ರಂಗಪ್ಪ. ರಾಜಣ್ಣ. ಯಜ್ಞಾ ನಾರಾಯಣಪ್ಪ. ನರಸಿಂಹಪ್ಪ. ದಿವ್ಯ. ರಾಮಾಂಜಿ. ಅಂಬರೀಶ. ಮಲ್ಲೇಶ. ರಘು. ನ್ಯಾಯಾಲಯದ ಸಿಬ್ಬಂದಿ ಮತ್ತು ಎಲ್ಲಾ ಕಕ್ಷಿದಾರರು ಇದ್ದರು

ವರದಿ: ಶಿವಾನಂದ  ಪಾವಗಡ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!