ಮೊಳಕಾಲ್ಮುರು : ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕೋನಸಾಗರ ವಿ ಬಾಬುರವರ ಹುಟ್ಟುಹಬ್ಬದ ಪ್ರಯುಕ್ತ 480 ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ನೋಟ್ ಬುಕ್ ಮತ್ತು ಪೆನ್ನುಗಳನ್ನು ವಿತರಣೆ ಮಾಡಿದರು ,ಮತ್ತು ಶ್ರೀ ವಿಶಾಲಾಕ್ಷಿ ಗ್ರಾಮಾಂತರ ಪ್ರೌಢಶಾಲೆ ಕೋನಸಾಗರ 150ವಿದ್ಯಾರ್ಥಿಗಳಿಗೆ ನೋಟ್ ಬುಕ್ ಮತ್ತು ಪೆನ್ನುಗಳನ್ನು ವಿತರಣೆ ಮಾಡಿದರು ಈ ಸಂದರ್ಭದಲ್ಲಿ ಪಾಲಯ್ಯ ಗ್ರಾಮ ಪಂಚಾಯತಿ ಸದಸ್ಯರು ಜೆರಾಕ್ಸ್ ಶೇಖರಿ ದೇವೇಂದ್ರಪ್ಪ ಗುರುಸ್ವಾಮಿ ಉಮ ಶಂಕರ ಮಂಜುನಾಥ ಈಶ್ವರ ಬೆಂಕಿ ರಾಜು ಉಮೇಶ ಶಿಕ್ಷಕರಾದ ಸುನೀತಾ ಜಯಲಕ್ಷ್ಮಿ ವನಿತಾ ವಿಶಾಲಕ್ಷಿ ಗ್ರಾಮಾಂತರ ಮುಖ್ಯ ಶಿಕ್ಷಕರಾದ ಲಕ್ಷ್ಮಿಕಾಂತಚಾರಿ ಕೃಷ್ಣಪ್ಪ ದರ್ಶನ್ ವೆಂಕಟೇಶ್ ಉಪಸ್ಥಿತರಿದ್ದರು.
ವರದಿ :ಪಿಎಂ ಗಂಗಾಧರ