ಚಿಕ್ಕೋಡಿ : ಚಿಕ್ಕೋಡಿ ಪಟ್ಟಣದ ಇಂದಿರಾ ನಗರದಲ್ಲಿ ಪುರಸಭೆ ಸದಸ್ಯರಾದ ಸಾಬಿರ ಜಮಾದಾರ್ ಹಾಗೂ ಮುದ್ದುಸರ್ ಜಮದಾರ್ ಇವರ ವತಿಯಿಂದ ಇಂದಿರಾ ನಗರದಲ್ಲಿ ಚಿಕ್ಕ ಚಿಕ್ಕ ಹೋಲಿಗಳಲ್ಲಿ ಕೂಡ ಹೈಮಾಸ್ಟ್ ದೀಪ ಉದ್ಘಾಟನೆಯ ಹಾಗೂ ಕ್ರಿಕೇಟ್ ಅಟಗಾರರಿಗೆ ಟಿ ಶರ್ಟ್ ಮತ್ತು ಬ್ಯಾಟ್ ಬಾಲ್ ವಿತರಣೆ ಮಾಡಲಾಯಿತು.
ನಂತರ ಅಮುಲ್ ಹಿರೇಮನಿ ಮಾತನಾಡಿ ಇಂದ್ರಾ ನಗರದಲ್ಲಿ ಸಾಬೀರ್ ಜಮಾದಾರ್ ಹಾಗೂ ಮುದ್ದು ಸರ್ ಜಮಾದಾರ ವಿವಿಧ ಕಾರ್ಯಕ್ರಮಗಳಿಂದ ಪ್ರೋತ್ಸಾಹವನ್ನು ನೀಡುತ್ತಾ ಬಂದಿದ್ದಾರೆ. ಈಗ ತಮ್ಮ ಸ್ವಂತ ಖರ್ಚಿನಿಂದ, ಯುವಕರಿಂದ ಕ್ರಿಕೆಟ್ ಸ್ಪರ್ಧೆಯನ್ನು ಆಯೋಜಿಸಿಲಾಗಿದೆ .
ಈ ಸ್ಪರ್ಧೆಯಲ್ಲಿ ಪ್ರಥಮ ವಿಜೇತರಿಗೆ 21,000 ,ಮತ್ತು ದ್ವಿತೀಯ ವಿಜೇತರಿಗೆ 15,000 ಸಾವಿರು ರೂಪಾಯಿ ಬಹುಮಾನಗಳು ಕೊಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಸ್ಥಳೀಯ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಇದ್ದರು.
ವರದಿ : ರಾಜು ಮುಂಡೆ.




