Ad imageAd image

ಮೆಟ್ಟಿಲುಗಳನ್ನೇರಲು ಹರಸಾಹಸ: ವೃದ್ಧರು, ಅಂಗವಿಕಲರ ಪಡಿಪಾಟಲಿಗೆ ಸಿಗದ ಪರಿಹಾರ : ಸುರೇಶ್ ಬಂಡಾರಿ.

Bharath Vaibhav
ಮೆಟ್ಟಿಲುಗಳನ್ನೇರಲು ಹರಸಾಹಸ: ವೃದ್ಧರು, ಅಂಗವಿಕಲರ ಪಡಿಪಾಟಲಿಗೆ ಸಿಗದ ಪರಿಹಾರ : ಸುರೇಶ್ ಬಂಡಾರಿ.
WhatsApp Group Join Now
Telegram Group Join Now

ಮುದಗಲ್ಲ : ಅಂಗವಿಕಲ ವ್ಯಕ್ತಿಗಳ ಹತ್ಕುಗಳ ಕಾಯ್ದೆ 2016 ರ ಸೆಕ್ಷನ್ 40. 41. 42. 43. 44. 45. ಕರ್ನಾಟಕ ರಾಜ್ಯ ವಿಕಲಜೇತನರ ಆರ್ ಪಿ ಡಿ ಟಾಸ್ ಪೋರ್ಸ ಸಮಿತಿಯ ವತಿಯಿಂದ ಅಂಚೆ ಕಚೇರಿ ಗಮನಕ್ಕೆ ಅತಿ ಅಗತ್ಯ ಸೇವೆಗಳ ಕಚೇರಿಯನಲ್ಲಿ ಬಂದ ಅಂಗವಿಕಲರಿಗೆ ಹಾಗೂ ಹಿರಿಯ ನಾಗರಿಕರಿಗೆ ವೈಜ್ಞಾನಿಕವಾದ ರ‍್ಯಾಂಪ್‌ ಹಾಗೂ ವಿಲ್ ಚೇರ್ ಸೇರಿದಂತೆ ಎಲ್ಲಾ ರೀತಿಯ ಸುಲಭ ಲಭ್ಯತೆ (ACCESSIBILITY) ವುವಸ್ಥೆಯನ್ನು ಕಲ್ಪಿಸಬೇಕು
ಕೆಲವು ವರ್ಷಗಳಿಂದ ಎಷ್ಟು ಬಾರಿ ಮನವಿ ಪತ್ರ ಸಲ್ಲಿಸಿದರು ವಿಕಲಚೇತನರ ಹಾಗೂ ಹಿರಿಯ ನಾಗರಿಕ ರಿಂದ ಇಡಲಾಗುತ್ತಿರುವ ರ‍್ಯಾಂಪ್‌ ಹಾಗೂ ವಿಲ್ ಚೇರ್ ಬೇಡಿಕೆ ಸ್ಪಂದನೆ ಸಿಕ್ಕಿಲ್ಲ. ವಿವಿಧ ಕೆಲಸಕ್ಕೆ ಸಾಗುವುದು ಅಂಗವಿಕಲರಿಗೆ ಸವಾಲಿನ ಕೆಲಸ ಆಗುತ್ತಿದೆ.

ಅಂಗವಿಕಲರಿಗೆ ಹಾಗೂ ಹಿರಿಯ ನಾಗರಿಕರು ಯಾವುದೇ ಕೆಲಸ ಕಾರ್ಯಕ್ಕೆ ಕಚೇರಿಗೆ ಬಂದಾಗ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಅದಷ್ಟು ಬೇಗನೆ ರ‍್ಯಾಂಪ್ ವ್ಯವಸ್ಥೆ ಕಲ್ಪಿಸಲು ಕ್ರಮವಹಿಸಬೇಕು ಎಂದು
ಮುದಗಲ್ಲ ನ ಉಪ ಅಂಚೆ ಪಾಲಕರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸುರೇಶ್ ಭಂಡಾರಿ , ಅಜಮಲ್ ಅಹಮದ್ , ರಹೀಮಾನದುಲ್ಲಾ, ಹುಸೇನ್ ಬಾಷ ಬನ್ನಿಗೋಳ ಉಪಸ್ಥಿತರಿದ್ದರು..

ವರದಿ: ಮಂಜುನಾಥ ಕುಂಬಾರ

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!