ಸಿಂಧನೂರು: ೯ ಮಾರ್ಚ್ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಜಿಲ್ಲಾ ಸಮಿತಿ ರಾಯಚೂರು ವತಿಯಿಂದ ಸಿಂಧನೂರು ನಗರದ ಪ್ರವಾಸಿ ಮಂದಿರದಲ್ಲಿ ಮಧ್ಯಾಹ್ನ ೨: ೧೫ಕ್ಕೆ ಜಿಲ್ಲಾ ಹಾಗೂ ತಾಲೂಕಾ ಸರ್ವ ಸದಸ್ಯರ ಸಭೆಯನ್ನು ಆಯೋಜಿಸಲಾಗಿದ್ದು ಈ ಸಭೆಯ ಅಧ್ಯಕ್ಷತೆಯನ್ನು ವಿಭಾಗೀಯ ಸಂಘಟನಾ ಸಂಚಾಲಕರಾದ ಚಿನ್ನಪ್ಪ ಹೆಡಗಿಬಾಳು ವಹಿಸಿಕೊಂಡಿದ್ದು ಈ ಸಭೆಯ ಮುಖ್ಯ ಅತಿಥಿಗಳಾಗಿ ರಾಜ್ಯ ಸಂಘಟನಾ ಸಂಚಲಕರಾದ ರಾಮಣ್ಣ ಕಲ್ಲು ದೇವನಹಳ್ಳಿ ಹಾಗೂ ಹೆಚ್, ಹುಸೇನಪ್ಪ ಬಳ್ಳಾರಿ ಸಭೆಯ ನೇತೃತ್ವ ವಹಿಸಿಕೊಂಡಿದ್ದರು ಈ ಸಭೆಯಲ್ಲಿ ರಾಯಚೂರು ಜಿಲ್ಲಾ ಪ್ರಧಾನ ಸಂಚಾಲಕರಾಗಿ ಆರ್. ಅಂಬ್ರೂಸ್ ಕೊಡ್ಲಿ ಅವರನ್ನು ರಾಜ್ಯ ಸಮಿತಿ ಮುಖಂಡರು ನೀಲಿ ಶಾಲು ಹೊದಿಸಿ ಸಂಘಟನೆಯ ಜವಾಬ್ದಾರಿಯನ್ನು ನೀಡಿದರು
ಈ ಸಭೆಯಲ್ಲಿ ಹಿರಿಯ ಮುಖಂಡರಾದ, ಅಲ್ಲಮಪ್ರಭು ಪೂಜಾರ್. ಪಿ ಸಿದ್ದಪ್ಪ ಪೂಜಾರ್ ಸಿರುಗುಪ್ಪ. ಯಾದಗಿರಿ ಜಿಲ್ಲೆಯ ಭೀಮರಾಯ ಅಗ್ನಿ. ಹಾಗೂ ಶಿವರಾಜ ಬಾಗಲವಾಡ ಸಂಘಟನಾ ಸಂಚಾಲಕರು, ಮೌನೇಶ್ ಮರಾಠ. ಹುಚ್ಚಪ್ಪ ವಡವಟ್ಟಿ ಕವಿತಾಳ. ಹೆಚ್. ರೆಡ್ಡಿ ತುರುವಿಹಾಳ. ಮಂಜುನಾಥ ರಾಯಚೂರು. ಹನುಮಂತ ಕೆ. ಹೊಸಳ್ಳಿ. ಮಾರುತಿ ವಿರುಪಾಪುರ. ಬಸವರಾಜ ಕೆ. ಹೊಸಳ್ಳಿ. ರಾಮಣ್ಣ ಕೆ. ಹೊಸಳ್ಳಿ. ಬಸವರಾಜು ಕೊಠಾರಿ ಮಸ್ಕಿ. ನಾಗಪ್ಪ ದೀನ ಸಮುದ್ರ. ಚಂದಪ್ಪ ಹಾಲಾಪುರ. ದೇಶಪ್ಪ ಪಾಂಡುರಂಗ ಕ್ಯಾಂಪ್. ಬಾಲ ಸ್ವಾಮಿ ವಕೀಲರು. ತಿಪ್ಪೇಶ್ ತುರವಿಹಾಳ. ದಾನಪ್ಪ ಸಿರವಾರ. ಬುಡ್ಡಪ್ಪ ಬೇರಿಗಿ ದಲಿತ ಕಲಾವಿದರು. ವಿಜಯಕುಮಾರ್. ಸಿದ್ದರಾಮಪ್ಪ ಚನ್ನೂರು
ಇನ್ನು ಅನೇಕರು ಭಾಗವಹಿಸಿದ್ದರು
ಬಸವರಾಜ ಬುಕ್ಕನಹಟ್ಟಿ, ಸಿಂಧನೂರು




