ರಾಯಚೂರು: ತಾಲೂಕಿನ ರಾಸಾಗೊಬ್ಬರ, ಕ್ರಿಮಿನಶಕ., ಸೀಡ್ಸ್. &ವಿಜಿಟೇಬಲ್, ಮತ್ತು ಅರ್ಗಾ ನಿಕ್
ಕಂಪನಿ ಯ ಮಾರಾಟ ಪ್ರತಿನಿಧಿಗಳ ರಾಯಚೂರು ತಾಲೂಕ ಒಕ್ಕೂಟ
ಅಧ್ಯಕ್ಷ ಉಪಾಧ್ಯಕ್ಷರನ್ನು ಇಂದು ಅಂತಿಮ *ನಿರ್ಣಯವಾಯಿತು *
ದಿನಾಂಕ 9.03.2025 ರಂದು ಎಪಿಎಂಸಿಯ ಸಮಿತಿ ಭವನದ ಆವರಣದಲ್ಲಿಇಂದು
ಎರಡನೇ ಮಹತ್ವದ ಸಭೆಯನ್ನು ನಡೆಸಲಾಯಿತು
ಈ ಸಭೆಯಲ್ಲಿ ಕೆಲ ಸದಸ್ಯರು ಹಾಜರಿದ್ದು ಸರ್ವಾನುಮತದಿಂದ ಅಧ್ಯಕ್ಷ ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಯಿತು
1)ಅಧ್ಯಕ್ಷರು. ವೀರನಗೌಡ
ಗೌರವಾಧ್ಯಕ್ಷರು. ಸೂಗಪ್ಪ ಸ್ವಾಮಿ
2).ಉಪಾಧ್ಯಕ್ಷರು. ಸುಧಾಕರ್
3). ಪ್ರಧಾನ ಕಾರ್ಯದರ್ಶಿ.
ವಿದ್ಯಾಸಾಗರ್.
4. ಜಂಟಿ.ಕಾರ್ಯದರ್ಶಿ
ತಿಮ್ಮಾರೆಡ್ಡಿ.. ಮತ್ತು. ನವೀನ್ ಪೂಜಾರಿ.
5. ಖಜಾಂಚಿ
6. . ಶಿವಾಜಿ ಪವರ್
6. ಸಂಘಟನಾ ಕಾರ್ಯದರ್ಶಿ.
7. ಮಧುಸೂದನ್
8. ಕಾನೂನು ಸಲಹೆಗಾರ. ಆಂಜನೇಯ
ಹಾಗೂ ಇನ್ನು ಉಳಿದವರನ್ನು ಸದಸ್ಯರು ಗಳಾಗಿನೇಮಕ ಮಾಡಲಾಯಿತು.
ಹಾಗೂ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು
ವರದಿ: ಗಾರಲದಿನ್ನಿ ವೀರನಗೌಡ




