ಹೋಳಿ ಹಬ್ಬದ ನಿಮಿತ್ಯವಾಗಿ ಹಲಿಗೆ ಬಾರಿಸುವ ಸ್ಪರ್ಧೆಯ ಪೂರ್ವಭಾವಿ ಸುದ್ದಿ ಗೋಷ್ಠಿಯು ಬಸವನಬಾಗೇವಾಡಿ ಪಟ್ಟಣದ ಶ್ರೀ ಬಸವೇಶ್ವರ ದೇವಾಲಯದ ಆವರಣದಲ್ಲಿ ಜರುಗಿತು.
ಇದೇ ದಿನಾಂಕ 12-03-2025 ಗುರವಾರ ಹಲಿಗೆ ಬಾರಿಸುವ ಸ್ಪರ್ಧೆ ನಡೆಯುವುದು.
ಸಭೆಯನ್ನು ಉದ್ದೇಶಿಸಿ ಸಹಕಾರಿ ಮಹಾಮಂಡಳಿ ನಿರ್ದೇಶಕರಾದ ಶ್ರೀ
ಈರಣ್ಣ ಪಟ್ಟಣಶೆಟ್ಟಿ ಅವರು ಮಾತನಾಡಿದರು .
ಇದೇ ಸಂದರ್ಭದಲ್ಲಿ ಶ್ರೀ
ರಾಜೇಂದ್ರ ಪತ್ತಾರ, ಶ್ರೀ
ಎಮ್ ಜಿ ಆದಿಗೊಂಡ. ಶ್ರೀ
ಬಸಣ್ಣ ದೇಸಾಯಿ .
ಶ್ರೀ ಶೇಖರ ಗೋಳಸಂಗಿ,
ಶ್ರೀಚಂದ್ರಶೇಖರಗೌಡ ಪಾಟೀಲ್, ಶ್ರೀ ರವಿ ರಾಠೋಡ್, ಶ್ರೀ
ಭರತು ಅಗರವಾಲ,
ಸೇರಿದಂತೆ ಅನೇಕರು ಮುಖಂಡರು ಉಪಸ್ಥಿತರಿದ್ದರು.




