ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಅಮರಾಪುರ ಕ್ರಾಸ್ ರಸ್ತೆ ತಡೆದು ಪ್ರತಿಭಟನೆ
ರೈತ ಸಂಘಟನೆ ಮತ್ತು ವಿವಿಧ ಸಂಘಟನೆಯ ಕಾರ್ಯಕರ್ತರಿಂದ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ
ರೈತರ ಪ್ರತಿಭಟನೆ ಭುಗಿಲೆದ್ದುತ್ತಿದಂತೆ ಪ್ರತಿಭಟನೆಕಾರರನ್ನ ಬಂಧಿಸಿದ ಪೊಲೀಸರು
ವಿತರಣಾ ಕಾಲುವೆ ನವೀಕರಣಕ್ಕೆ ಕೋಟ್ಯಾಂತರ ರೂ. ವೆಚ್ಚ ಮಾಡಿದ್ರೂ ಕೊನೆ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ.
1ಲಕ್ಷ 20ಸಾವಿರ ಎಕರೆ ಪ್ರದೇಶದಲ್ಲಿ ರೈತರು ಬೆಳೆಗಳನ್ನು ಬೆಳೆದಿದ್ದಾರೆ

ಇದೀಗಾ ಜಮೀನಿನಲ್ಲಿ ಭತ್ತ, ಮೆಣಸಿನಕಾಯಿ, ಶೇಂಗಾ, ಸಜ್ಜೆ ಸೇರಿದಂತೆ ಇನ್ನಿತರ ಬೆಳೆಗಳಿವೆ
ಈ ಎಲ್ಲಾ ಬೆಳಗಳು ಕಟಾವುಗೆ ಬರಲು ಇನ್ನೂ ಒಂದುವರೆ ತಿಂಗಳ ಬೇಕಾಗಿದ್ದು,
ಇದೇ ಏಪ್ರಿಲ್ 20ವರೆಗೆ ನಿರಂತರ ನೀರು ಹರಿಸಿ ರೈತರ ಹಿತ ಕಾಪಾಡಬೇಕೆಂದು ರೈತರು ಆಗ್ರಹ
ವಿತರಣೆ ಕಾಲುವೆಯ ಔಟ್ ಲೈಟ್ ಗಳಿಗೆ ಗೇಟ್ ಗಳ ಅಳವಡಿಸಬೇಕು
ಕಾಲುವೆಯ ಗೇಟ್ ಗಳಿಗೆ ಗ್ಯಾಂಗ್ ಮ್ಯಾನ್ ಗಳನ್ನು ನೇಮಿಸಬೇಕು
ಮುಖ್ಯ ಕಾಲುವೆ ಮತ್ತು ವಿತರಣಾ ಕಾಲುವೆಗಳ ಪುನರ್ ನಿರ್ಮಾಣ ಕಾಮಗಾರಿ ಅಪೂರ್ಣಗೊಳಿಸಿದ್ದು ಪೂರ್ಣಗೊಳಿಸಲು ಒತ್ತಾಯಮಾಡಿದರು.
ವರದಿ: ಗಾರಲದಿನ್ನಿ ವೀರನಗೌಡ




