Ad imageAd image

ರಸ್ತೆ ಕಾಮಗಾರಿಗೆ ಚಾಲನೆ

Bharath Vaibhav
ರಸ್ತೆ ಕಾಮಗಾರಿಗೆ ಚಾಲನೆ
WhatsApp Group Join Now
Telegram Group Join Now

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಾಲಗಿಮರ್ಡಿ ಗ್ರಾಮದಿಂದ ಹಿರೇಬಾಗೇವಾಡಿ ಪೋಲಿಸ್ ಠಾಣೆಯವರೆಗಿನ ರಸ್ತೆ ನಿರ್ಮಾಣದ ಕಾಮಗಾರಿಗೆ ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಸೇರಿ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ನಾಗನಗೌಡ ಪಾಟೀಲ, ವಿನಾಯಕ ದುಗ್ಗಾಣಿ, ಸಂತೋಷ ಪಾಟೀಲ, ಸದಾಶಿವ ದನದಮನಿ, ಫಕೀರ್ ಗಜಪತಿ, ಮೌನೇಶ್ ಗಜಪತಿ, ಶಿವಾನಂದ ದೇಶನೂರ, ರುದ್ರಗೌಡ ಪಾಟೀಲ, ಗುತ್ತಿಗೆದಾರರು ಮುಂತಾದವರು ಉಪಸ್ಥಿತರಿದ್ದರು.

ವರದಿ : ಪ್ರತೀಕ ಚಿಟಗಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!