ಚೇಳೂರು : ಚೇಳೂರು ತಾಲ್ಲೂಕಿನಲ್ಲಿ ಇಂದು ಬಲಿಜ ಕುಲಬಾಂಧವರೆಲ್ಲರೂ ಸೇರಿ ಕೈವಾರ ತಾತಯ್ಯ ನವರ ಜಯಂತೋತ್ಸವ ವನ್ನು ವಿಜೃಂಭನೆಯಿಂದ ಪೂಜೆ ಪುರಸ್ಕಾರದ ಮೂಲಕ ಆಚರಣೆ ಮಾಡಲಾಯಿತು, ಅಲ್ಲದೇ ಈ ಸಂದರ್ಭದಲ್ಲಿ ರೆವೆನ್ಯೂ ಇನ್ಸ್ಪೆಕ್ಟರ್ ಈಶ್ವರ್ ಮಾತನಾಡಿ ತಾತಯ್ಯ ನವರ ಹಿತ-ನುಡಿಗಳ ನ್ನು ಹೇಳಿ ಅವರ ಕವಿ ಪದ್ಯಗಳನ್ನು ಹಂಚಿಕೊಂಡರು, ಈ ಸಂದರ್ಭದಲ್ಲಿ ತಹಸೀಲ್ದಾರ್ ಶ್ರೀನಿವಾಸ್ ನಾಯ್ಡು, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಕೆ ಜಿ ವೆಂಕಟರಮಣ, ಸಂಚಾಲಕರಾದ ಕಡ್ಡಿಲ್ ವೆಂಕಟರಮಣ, ಜಾಲಾರಿ, ಸುರೇಂದ್ರ, ಹಾಗೂ ಬಲಿಜ ಯುವ ಮುಖಂಡರು ಹಾಗೂ ಸದಸ್ಯರು ಇನ್ನು ಕುಲ-ಬಾಂಧವರೆಲ್ಲರೂ ಹಾಜರಿದ್ದರು.
ವರದಿ : ಯಾರಬ್. ಎಂ.