ರಾಯಚೂರು: ನಗರದ ಬಂಗೀಕುಂಟದಲ್ಲಿ ಖಧೀರ ಎಂಬ ವ್ಯಕ್ತಿಯ ಮರ್ಡರ್…
ಸ್ಥಳಕ್ಕೆ ಬೇಟಿ ನೀಡಿದ ಡಿ.ವೈಎಸ್.ಪಿ. ಹೆಚ್. ಸತ್ಯನಾರಾಯಣ ರಾವ್ ಪರಿಶೀಲನೆ.
ಸದರ ಬಜಾರ ಪೋಲೀಸ್ ಠಾಣೆಯ ಸಿ.ಪಿ.ಐ. ಹಾಗೂ ಪೋಲೀಸ್ ಸಿಬ್ಬಂಧಿಗಳು ಉಪಸ್ಥಿತಿ.

ಬಂಗೀಕುಂಟದಲ್ಲಿ ಭಯದ ವಾತಾವರಣ,
ಭಯದ ಅಂಚಿನಲ್ಲಿ ನಗರದ ಸಾರ್ವಜನಿಕರು.
ವರದಿ: ಗಾರಲ ದಿನ್ನಿ ವೀರನ ಗೌಡ




