ಇಲಕಲ್: ತಾಲ್ಲೂಕಿನ ಬಲಕುಂದಿ ಗ್ರಾಮ ಪಂಚಾಯಿತಿಗೆ ಇಂದು ನಡೆದ ಅಧ್ಯಕ್ಷ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶ್ರೀನಿವಾಸ್ ದೇನಪ್ಪ ರಾಠೋಡ ಅವರ ವಿಜಯೋತ್ಸವದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಮಹಾಂತೇಶ ನರಗುಂದ, ನಾಗರಾಜ ಪವಾರ, ಬಸವರಾಜ ಜಾಲಿಹಾಳ, ಮುತ್ತಣ್ಣ ಜಾಧವ, ಮುತ್ತಣ್ಣ ಚವಾಣ, ಶರಣಪ್ಪ ರಾಠೋಡ, ದೀಪಕ ರಾಠೋಡ, ಕೃಷ್ಣಾ ರಾಠೋಡ, ಶರಣಪ್ಪ ಕಲಬಾವಿ, ಯಲ್ಲಾಲಿಂಗ ಮಾಗಿ ಹಾಗು ಇನ್ನಿತರರು ಭಾಗಿಯಾಗಿದ್ದರು.
ವರದಿ: ದಾವಲ್ ಶೇಡಂ




