Ad imageAd image

ಯುಗಾದಿ ಸಂದರ್ಭದಲ್ಲಿ ರಾಗಿಣಿ ದ್ವಿವೇದಿ ಕಂಡಿದ್ದು ಹೀಗೆ

Bharath Vaibhav
ಯುಗಾದಿ ಸಂದರ್ಭದಲ್ಲಿ ರಾಗಿಣಿ ದ್ವಿವೇದಿ ಕಂಡಿದ್ದು ಹೀಗೆ
WhatsApp Group Join Now
Telegram Group Join Now

ತುಪ್ಪದ ಹುಡುಗಿ’ ರಾಗಿಣಿ ದ್ವಿವೇದಿ ಹೊಸ ಅವತಾರಕ್ಕೆ ಅಭಿಮಾನಿಗಳು ದಂಗಾಗಿದ್ದಾರೆ. ಹೌದು. ಪ್ರತಿಯೊಂದು ಹಬ್ಬಕ್ಕೆ ವಿಭಿನ್ನವಾಗಿ ಫೋಟೋ ಶೂಟ್ ಮಾಡಿಸಿಕೊಳ್ಳುವ ಗಮನ ಸೆಳೆಯುವ ತುಪ್ಪದ ಹುಡಗಿ ರಾಗಿಣಿ ದ್ವಿವೇದಿ ಇದೀಗ ಯುಗಾದಿ ಹಬ್ಬಕ್ಕಾಗಿ ಮಾಡಿಸಿರುವ ಹೊಸ ಫೋಟೋ ಶೂಟ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಮಲ್ಲಿಗೆ ಹೂವುಗಳಿಂದಲೇ ವಿಶೇಷವಾಗಿ ವಿನ್ಯಾಸಗೊಳಿಸಲಾದ ರವಿಕೆ ತೊಟ್ಟು ಫೋಟೋಗೆ ಮಾದಕವಾಗಿ ರಾಗಿಣಿ ಫೋಸ್ ನೀಡಿದ್ದಾರೆ.

ತಮ್ಮ ಇನ್ಸಾಟಾಗ್ರಾಮ್ ನಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿರುವ ರಾಗಿಣಿ, ಸಂಪ್ರದಾಯವನ್ನು ಉತ್ತಮವಾದ ಫ್ಯಾಷನ್ ಸ್ಪರ್ಶದೊಂದಿಗೆ ಬೆರೆಸುವ ನೋಟ ಇದಾಗಿದೆ ಎಂದು ಹೇಳಿದ್ದಾರೆ. ಈ ಫೋಟೋಗಳಿಗೆ ಅಭಿಮಾನಿಗಳು ನಾನಾ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಈಗ ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ಅಭಿಪ್ರಾಯಗಳಿಂದಲೇ ಸುದ್ದಿಯಲ್ಲಿದ್ದಾರೆ. ಎಕ್ಸ್ ನಲ್ಲಿ ಅವರು ಆಗಾಗ್ಗೆ ವಿವಾದಕ್ಕೆ ಕಾರಣವಾಗುವ ವಿಷಯಗಳನ್ನು ಪೋಸ್ಟ್ ಮಾಡುತ್ತಾರೆ. ಇದರಿಂದಾಗಿ ಅವರ ವಿರುದ್ಧ ಹಲವು ಬಾರಿ ಪ್ರಕರಣಗಳು ದಾಖಲಾಗಿವೆ. ‘ರಂಗೀಲಾ’, ‘ಸತ್ಯ’ ಮತ್ತು ‘ಕಂಪನಿ’ಯಂತಹ ಸೂಪರ್‌ಹಿಟ್ ಚಿತ್ರಗಳನ್ನು ನೀಡಿರುವ ಆರ್‌ಜಿವಿ ಈಗ ಸಂದರ್ಶನವೊಂದರಲ್ಲಿ ಹೊಸ ಹೇಳಿಕೆ ನೀಡಿದ್ದಾರೆ. ವಿವಾದಾತ್ಮಕ ಟ್ವೀಟ್‌ಗಳಿಗೆ ಸಂಬಂಧಿಸಿದಂತೆ ಪೊಲೀಸರು ಒಮ್ಮೆ ತಮ್ಮ ಕಚೇರಿಗೆ ಬಂಧಿಸಲು ಬಂದಿದ್ದರು. ಆದರೆ ಅಧಿಕಾರಿಗಳು ನನ್ನ ಜೊತೆ ಕುಳಿತು ಮಧ್ಯ ಸೇವಿಸಿ ಹೊರಟುಹೋದರು ಎಂದರು.

‘ಗೇಮ್ ಚೇಂಜರ್ಸ್’ ಗೆ ನೀಡಿದ ಸಂದರ್ಶನದಲ್ಲಿ ರಾಮ್ ಗೋಪಾಲ್ ವರ್ಮಾ, ‘4-5 ವರ್ಷಗಳ ಹಿಂದೆ, ನಾನು ಕೆಲವು ಟ್ವೀಟ್‌ಗಳನ್ನು ಪೋಸ್ಟ್ ಮಾಡಿದ್ದೆ. ನಾನು ಅದರ ಬಗ್ಗೆ ಹೆಚ್ಚು ಯೋಚಿಸಲಿಲ್ಲ, ನನಗೆ ಏನೇ ಅನಿಸಿದರೂ ಅದನ್ನು ಬರೆದೆ. ಕೆಲವು ಗಂಟೆಗಳ ನಂತರ, ಮಹೇಶ್ ಭಟ್ ಸರ್ ನನಗೆ ಕರೆ ಮಾಡಿ, “ರಾಮು, ನಿಮ್ಮ ಟ್ವೀಟ್ ಬಗ್ಗೆ ಗದ್ದಲವಿದೆ. ಆದರೆ ಧರ್ಮನಿಂದನೆ ಮಾಡುವುದು ಕಾನೂನಿಗೆ ವಿರುದ್ಧವಲ್ಲ ಎಂದು ಅರ್ಥಮಾಡಿಕೊಳ್ಳಿ ಎಂದು ಹೇಳಿದರು. ನಿಜ ಹೇಳಬೇಕೆಂದರೆ, ನಾನು ಮಾಡಿದ್ದನ್ನು ಮರೆತಿದ್ದರಿಂದ ಅವರು ಏನು ಮಾತನಾಡುತ್ತಿದ್ದಾರೆಂದು ನನಗೆ ತಿಳಿದಿರಲಿಲ್ಲ.

ಈ ವಿಷಯದಲ್ಲಿ ಅವರ ವಿರುದ್ಧ ಸುಮಾರು 6-7 ಪ್ರಕರಣಗಳು ದಾಖಲಾಗಿವೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ‘ನಾವು ಎಲ್ಲಾ 6-7 ಪ್ರಕರಣಗಳನ್ನು ಒಂದೇ ಸ್ಥಳದಲ್ಲಿ ತರಲು ಪ್ರಯತ್ನಿಸುತ್ತಿದ್ದೆವು, ಆದರೆ ಅಷ್ಟೊತ್ತಿಗೆ ಪೊಲೀಸರು ನನ್ನ ಕಚೇರಿಗೆ ಬಂದಿದ್ದರು.’ ಏತನ್ಮಧ್ಯೆ ನ್ಯಾಯಾಲಯವು ಆ ಕಾನೂನನ್ನು ರದ್ದುಗೊಳಿಸಿತ್ತು. ಈಗ ಪೊಲೀಸರಿಗೆ ಏನು ಮಾಡಬೇಕೆಂದು ಅರ್ಥವಾಗಲಿಲ್ಲ, ಆದ್ದರಿಂದ ಅವರೆಲ್ಲರೂ ನನ್ನೊಂದಿಗೆ ಕುಳಿತು, ಮದ್ಯ ಸೇವಿಸಿ ನಂತರ ಹೊರಟುಹೋದರು ಎಂದರು.

WhatsApp Group Join Now
Telegram Group Join Now
Share This Article
error: Content is protected !!