Ad imageAd image

ಭಜನೆ ಸಲಕರಣೆ ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

Bharath Vaibhav
ಭಜನೆ ಸಲಕರಣೆ ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್
WhatsApp Group Join Now
Telegram Group Join Now

ಬೆಳಗಾವಿ :ಜಾನೇವಾಡಿ ಗ್ರಾಮದ ಶ್ರೀ ಜತೇರಿ ಮಾವುಲಿ ಭಜನಾ ಮಂಡಳಿಯವರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಭಜನಾ ಸಲಕರಣೆಗಳನ್ನು ವಿವರಿಸಿದರು.

ಸಚಿವರ ಗೃಹ ಕಚೇರಿಯಲ್ಲಿ ಶುಕ್ರವಾರ ವಿವಿಧ ಸಾಮಗ್ರಿಗಳನ್ನು ಹಸ್ತಾಂತರಿಸಲಾಯಿತು.

ಈ ವೇಳೆ ವೈಜನಾಥ್ ಗೋಪಿಕರ್, ಯಶವಂತ ಪಾವಸೆ, ಮಲ್ಲಪ್ಪ ಮಾವಸೆಕರ್, ವಿಠ್ಠಲ ಪಾವಸೆ, ರೇಣುಕಾ ಪಾವಸೆ, ಲಕ್ಷ್ಮೀ ಗುರವ್, ಗಂಗೂಬಾಯಿ ಮಾವಸೆಕರ್ ಮುಂತಾದವರು ಉಪಸ್ಥಿತರಿದ್ದರು.

ವರದಿ :ಪ್ರತೀಕ್ ಚಿಟಗಿ 

WhatsApp Group Join Now
Telegram Group Join Now
Share This Article
error: Content is protected !!