ಚಿಂಚೋಳಿ:ಎ.14ರಂದು ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಸುಲೇಪೇಟ ಗ್ರಾಮದಲ್ಲಿ ಡಾ.ಅಂಬೇಡ್ಕರವರ 134ನೇ ಜಯಂತಿಯನ್ನು ಸಿದ್ದಾರ್ಥ್ ಯುವಕ ಮಂಡಳಿ ಸುಲೇಪೇಟ ವತಿಯಿಂದ ಆಚರಿಸಲಾಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಣಿಕರಾವ ಗುಲಗುಂಜಿ ಮುಖ್ಯ ಅತಿಥಿಯಾಗಿ ಸಂತೋಷ ರಾಠೋಡ್. ಅತಿಥಿಗಳಾಗಿ.ಅಮೃತ ಎ.ಎಸ್ಐ.ಶಾಮರಾವ್ ಮಾದೇಶಿ. ಮೇಘರಾಜ್ ರಾಠೋಡ್.ಬಾಬಣ್ಣ ಗುಲಗುಂಜಿ. ರಜಾಕ್ ಪಟೇಲ್ ನವಾಜ್ ಪಟೇಲ್.ಸುನಿಲ್ ಸಲಗರ್.ಶಿವರಾಜ್ ಹುಮ್ನಾಬಾದಿ.ರುದ್ರಮುನಿ ರಾಮತೀರ್ಥ.ಸಂಗಮೇಶ್ ವಕೀಲರು. ತೌಫಿಕ್.ಜಾಫರ್ ಖೋರೇಶಿ ಕಾರ್ಯಕ್ರಮದ ನಿರೂಪಣೆಯನ್ನು ಮಲ್ಲಿಕಾರ್ಜುನ ಗುಲಗುಂಜಿ ನಿರ್ವಹಿಸಿದ್ದರು.ಅತಿಥಿಗಳಿಗೆ ಸ್ವಾಗತಿಸಿದರು.
ಮಲ್ಲಿಕಾರ್ಜುನ್ ಪಾಳಾದಿ ಸಿದ್ದಾರ್ಥ್ ಯುವಕ ಮಂಡಳಿ ಅಧ್ಯಕ್ಷರು ಸುಲೇಪೇಟ್ ಕಾರ್ಯಕ್ರಮದಲ್ಲಿ ಪಂಚಶೀಲ ಧ್ವಜ ಹಾಗೂ ನೀಲಿ ಧ್ವಜಾರೋಣವನ್ನು ನೆರವೇರಿಸಿ ಬಸವಣ್ಣರವರ ಭಾವಚಿತ್ರಕ್ಕೆ ಎಲ್ಲಾ ಗಣ್ಯರಿಂದ ಮಾಲಾರ್ಪಣೆ ಮಾಡಲಾಯಿತು.
ವರದಿ: ಸುನಿಲ್ ಸಲಗರ




