Ad imageAd image

134 ನೇ ಅಂಬೇಡ್ಕರ್ ಜಯಂತಿ ಆಚರಣೆ .

Bharath Vaibhav
134 ನೇ ಅಂಬೇಡ್ಕರ್ ಜಯಂತಿ ಆಚರಣೆ .
WhatsApp Group Join Now
Telegram Group Join Now

ಚಿಕ್ಕಬಳ್ಳಾಪುರ : ಆಂದ್ರದ ಗಡಿಯಲ್ಲಿರುವ ಚೇಳೂರು ತಾಲ್ಲೂಕು . ಪಲ್ಲಕ್ಕಿಗಳೊಂದಿಗೆ ಹಾಗೂ ತಮಟೆ, ವಾದ್ಯ, ನೃತ್ಯಗಳ ಮೂಲಕ ಪಟ್ಟಣ ಮುಖ್ಯ ರಸ್ತೆಯಲ್ಲಿ ಮೆರವಣಿಗೆ . ಮೆರವಣಿಗೆಯಲ್ಲಿ ಅಧಿಕಾರಿಗಳು ಹಾಗು ಮುಖಂಡರು ಬಾಗಿ .
ಅದೇ ರೀತಿ ಹಲವಾರು ಗಣ್ಯರು ಭಾಷಣ ಮಾಡಲಾಯಿತು.

ನಾಡಗೀತೆ,ಪ್ರಾರ್ಥನೆ ಹಾಗೂ ಜ್ಯೋತಿ ಬೆಳೆಗಿಸುವ ಮೂಲಕ ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ರವರ ಭಾವ ಚಿತ್ರಕ್ಕೆ ಪುಷ್ಪ ನಮನವನ್ನು ದಂಡಧಿಕಾರಿಗಳಾದ ಶ್ರೀನಿವಾಸ್ ನಾಯ್ಡು ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ಜನಾರ್ದನ್ ರವರು ಇನ್ನು ಹಲವು ಗಣ್ಯರು ಸಲ್ಲಿಸಿದರು.

ಈ ಕಾರ್ಯಕ್ರಮದಲ್ಲಿ ಎಲ್ಲಾ ಸರ್ಕಾರಿ ನೌಕರರು ಹಾಗೂ ಗ್ರಾಮ ಪಂಚಾಯಿತಿಯ ಎಲ್ಲಾ ಅಧಿಕಾರಿಗಳು, ಅಧ್ಯಕ್ಷರು, ಹಿರಿಯರು -ಕಿರಿಯರು, ಸಾರ್ವಜನಿಕರು ಹಾಜರಿದ್ದರು.

ಕರ್ನಾಟಕ ಪಬ್ಲಿಕ್ ಶಾಲೆಯ ಶಿಕ್ಷಕಾರದ ವೆಂಕಟರಮಣ ರವರು ಅಂಬೇಡ್ಕರ್ ರವರ ತತ್ವಗಳನ್ನು ಹಾಗೂ ಅವರ ಕಿರಿ ಪರಿಚಯ ಜನರಲ್ಲಿ ಅಬ್ಬರದ ಭಾಷಣವನ್ನು ಮಾಡಿ ಸಿಡಿಲು ಬಾರಿಸಿದರು, ಅವರ ಜೀವನ ಶೈಲಿಯನ್ನು ಗುರುತಿಸಿದರು,ಸತ್ಯದ ಕಡೆ ನುಡಿದರು, ಯಾವುದೇ ಜಾತಿ-ಭೇದ ಬಾವ ಬೇಡ ನಾವೆಲ್ಲರು ಒಂದೇ ಎಂದು ಸಿಡಿಲು ಬರುಸುವಂತೆ ಅಬ್ಬರಿಸಿದರು.

ಈ ಸಂದರ್ಭದಲ್ಲಿ ದಂಡಧಿಕಾರಿ ಶ್ರೀನಿವಾಸ್ ನಾಯ್ಡು, ಸರ್ಕಲ್ ಇನ್ಸ್ಪೆಕ್ಟರ್ ಜನಾರ್ದನ್, ಗ್ರಾಮ ಪಂಚಾಯಿತಿಯ ಅಧಿಕಾರಿಗಳಾದ ವೆಂಕಟಾಚಲಪತಿ,ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕೌಸ್ತಾರ್,ಉಪಾಧ್ಯಕ್ಷರಾದ ರಾಮು, DSS ಜಿಲ್ಲಾ ಸಂಚಾಲಕರಾದ ಕಡ್ಡಿಲ್ ವೆಂಕಟರಮಣ,ಕರ್ನಾಟಕ ಪಬ್ಲಿಕ್ ಶಾಲೆಯ ಮುಕ್ಯೋಪಾಧ್ಯಾಯರಾದ ಜಿಲಾನ್ ಭಾಷಾ ಜಲಿಪಿಗಾರಿಪಲ್ಲಿ ಸೀನ,ಪಿ ಮಂಜುನಾಥ್, ಡಿ.ವಿ. ವೆಂಕಟೇಶ್,ಚಂದ್ರ, ಶ್ರೀನಾಥ್,ಪ್ರೇಮ್ ಕುಮಾರ್, ಇನ್ನು ಹಲವರು ಹಾಜರಿದ್ದರು.

ಈ ಸಂದರ್ಭದಲ್ಲಿ ಚೇಳೂರು ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಹರೀಶ್, ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಹಾಜರಿದ್ದರು.

ವರದಿ:ಯಾರಬ್. ಎಂ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!