ಚಿಕ್ಕೋಡಿ :ಭಗವಾನ ಮಹಾವೀರರ ಜನ್ಮಕಲ್ಯಾಣ ಮಹೋತ್ಸವದ ನಿಮಿತ್ಯ, ಚಿಕ್ಕೋಡಿ ಪಟ್ಟಣದ ಜೈನ್ ಮಂದಿರದಲ್ಲಿ, ಸೌ.ಪದ್ಮಶ್ರೀ ಮತ್ತು ಸೌ. ಧನಶ್ರೀ ಹುಕ್ಕೇರಿ ಇವರಿಂದ ನೃತ್ಯ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ಜೈನ್ ಸಮಾಜದ ಎಲ್ಲ ಮುಖಂಡರು ಹಾಗೂ ಪಟ್ಟಣದ ನವ ಯುವಕರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ಜರುಗಿತು.
ವರದಿ: ರಾಜು ಮುಂಡೆ




