Ad imageAd image

ಜಗಜ್ಯೋತಿ ಬಸವಣ್ಣನವರ ಜೀವನ ಚರಿತ್ರೆ

Bharath Vaibhav
ಜಗಜ್ಯೋತಿ ಬಸವಣ್ಣನವರ ಜೀವನ ಚರಿತ್ರೆ
WhatsApp Group Join Now
Telegram Group Join Now

ಗಜ್ಯೋತಿ ಬಸವಣ್ಣನವರು ಸುಮಾರು ಕ್ರೀ ಶೇಕೆ ೧೧೩೧ ನಲ್ಲಿ ಬಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿಲ್ಲಿ ತಂದೆ ಮಾದರಸಾ ತಾಯಿ ಮಾದಲಾಂಬಿಕೆಯ ಪುತ್ರರಾಗಿ ಜನಿಸಿದರು.
ಮುಂದೆ ತಮ್ಮ ಅಧ್ಯಾತ್ಮಿಕ ಜೀವನದಲ್ಲಿ ಅವರೊಂದಿಗೆ ೭೭೦ ಅಮರಗನಾಂಗಳು ಹಾಗೆ ೧೯೬೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಮುಂದೆ ಇವರು ತಮ್ಮ ೧೨ನೇ ವಯಸ್ಸಿನಲ್ಲೇ ಅಧ್ಯಾತ್ಮಿಕ ಜೀವನದ ಬಗ್ಗೆ ಒಲವು ತೋರಿದವರು.
ಬಸವಣ್ಣನವರು ಹನ್ನೆರಡು ವರ್ಷಗಳ ಕಾಲ ಕುಂಡಲಸಂಗಮದಲ್ಲಿ ಅಧ್ಯಯನ ಮಾಡಿದರು. ನಂತರ ಲಕುಲಿಶಾ ಪಶುಪಾಟ ಸಂಪ್ರದಾಯದ ಒಂದು ಶೈವ ಕಲಿಕೆಯ ಕಲಿಕೆಯಲ್ಲಿ ಸಂಗಮೇಶ್ವರದಲ್ಲಿ ಮುಗಿಸಿದರು.
ಬಸವಣ್ಣನವರು ತನ್ನ ತಾಯಿಯ ಕಡೆಯಿಂದ ಸೋದರ ಸಂಬಂಧಿಯನ್ನು ಮದುವೆಯಾದರು ಹಾಗೆ ಅವರ ಪತ್ನಿ ಗಂಗಾಂಬಿಕೆ ಕಲಚುರಿ ರಾಜ ಬಿಜ್ಜಳ ಪ್ರಧಾನ ಮಂತ್ರಿಯ ಮಗಲಾಗಿದ್ದಳು.
ಮುಂದೆ ಬಸವಣ್ಣನವರು ಅದೇ ಕಲಚೂರಿ ಬಿಜ್ಜಳನ ಆಸ್ಥಾನದ ಪ್ರದಾನ ಮಂತ್ರಿಯಾಗಿಯೂ ಕೂಡ ಕೆಲಸ ಮಾಡಿದರು.
ಹಾಗೆ ಸಮಾಜ ಸುಧಾರಕರು ಜಾತಿ ನಿಂದನೆ ವಿರುದ್ಧ ಹೋರಾಡಿದವರು ಹಾಗೆ ಅತ್ಯಂತ ಪ್ರಸಿದ್ಧ ಬಿರುದುಗಳನ್ನು ಹೊಂದಿದವರು ಜಗಜ್ಯೋತಿ ಬಸವೇಶ್ವರ, ಕ್ರಾಂತಿಯೋಗಿ ಬಸವಣ್ಣ, ಭಕ್ತಿ ಭಂಡಾರಿ ಬಸವಣ್ಣ, ಮಹಾ ಮಾನವತಾ ವಾದಿ ಹೀಗೆ ಹಲವಾರು ಬಿರುದುಗಳನ್ನು ಪಡೆದಿದ್ದರು.
ಮುಂದೆ ಬಸವಣ್ಣನವರು ಕೂಡಲ ಸಂಗಮಕ್ಕೆ ಹೋಗಿ ತಮ್ಮ ಅಧ್ಯಾತ್ಮಿಕ ಚಿಂತನೆಗಳ ಮೂಲಕ ಹಾಗೆ ತಮ್ಮ ಸಾವಿರಾರು ವಚನಗಳ ಮೂಲಕ ಸಮಾಜದ ಸುಧಾರಣೆ ಮಾಡಿದರು.
ಹಾಗೆ ಅಲ್ಲೇ ಭಾರತದ ಮೊದಲ ಸಂಸತ್ತು ಅನುಭವ ಮಂಟಪವನ್ನ ಲೋಕಾರ್ಪಣೆ ಮಾಡಿ ಅಲ್ಲಮ ಪ್ರಭುಗಳನ್ನು ಅದರ ಅಧ್ಯಕ್ಷರಾಗಿ ಆಯ್ಕೆಮಾಡಿದರು .
ಹೀಗೆ ತಮ್ಮ ಅಧ್ಯಾತ್ಮಿಕ ಜೀವನವನ್ನ ನಡೆಸಿ ಸುಮಾರು ೧೧೯೬ ರಲ್ಲಿ ಕೂಡಲ ಸಂಗಮದಲ್ಲಿ ನಿದನರಾದರೆಂದು ತಿಳಿಸಲಾಗಿದೆ.

ವರದಿ: ರಮೇಶ್ ತಾಳಿಕೋಟಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!