ರೋಣ: ತಾಲೂಕಿನ ಭೀಮ ವಾದ ಸಂಘಟನೆಯ ತಾಲೂಕ ಸಂಚಾಲಕ ಯಲ್ಲಪ್ಪ ಹಿರೇಮನಿ ಇವರ ಮಗಳು ಭೂಮಿಕಾ ಹಿರೇಮನಿ ವಿದ್ಯಾರ್ಥಿನಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 568 ಅಂಕಗಳನ್ನು ಪಡೆದು ಕಾಲಕಾಲೇಶ್ವರದ ಕಿತ್ತೂರಾಣಿ ಚೆನ್ನಮ್ಮ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.
ಶಾಲೆಯ ಸಿಬ್ಬಂದಿಗಳು ಹಾಗೂ ಆದಿ ಜಾಂಬವ ಯುವ ಬಿ ಗ್ರೇಡ್ ಎಲ್ಲಾ ಪದಾಧಿಕಾರಿಗಳು ಅಭಿನಂದನೆಗಳನ್ನು ತಿಳಿಸಿದ್ದಾರೆ.
ಕಿತ್ತೂರ ರಾಣಿ ಚೆನ್ನಮ್ಮ ಶಾಲೆಯ ವಿದ್ಯಾರ್ಥಿನಿ ಭೂಮಿಕಾ ಹಿರೇಮನಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶಾಲೆಗೆ ಪ್ರಥಮ




