ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಯರಗಟ್ಟಿ ಪಟ್ಟಣದಲ್ಲಿನ ಶ್ರೀ ರಾಜ ರಾಜೇಶ್ವರಿ ದೇವಸ್ಥಾನದ ಜಾತ್ರಾ ಮಹೋತ್ಸವ ಹಾಗೂ ಗಣಪತಿ ಮಹಾರಾಜರ ಜನ್ಮ ದಿನಾಚರಣೆಯ ಅಂಗವಾಗಿ ರವಿವಾರ ನಡೆದ ಧರ್ಮಸಭೆ ಕಾರ್ಯಕ್ರಮದಲ್ಲಿ ನನ್ನ ಮಾಧ್ಯಮ ಸೇವೆ ಪರಿಗಣಿಸಿ ಭಕ್ತಿಯಿಂದ ಸನ್ಮಾನಿಸಿದ ಸಂಧರ್ಭ.
-B,H, ಹೊಂಗಲ ಹಿರಿಯ ಪತ್ರಕರ್ತರು




