Ad imageAd image

ಬಸವ ಜಯಂತಿ ಬೃಹತ್ ಮೆರವಣಿಗೆ

Bharath Vaibhav
ಬಸವ ಜಯಂತಿ  ಬೃಹತ್ ಮೆರವಣಿಗೆ
WhatsApp Group Join Now
Telegram Group Join Now

ಬೆಳಗಾವಿ : ಮಾನ್ಯ ಸಚಿವರಾದ ಶ್ರೀ ಸತೀಶ  ಜಾರಕಿಹೊಳಿ ಅವರ ಆಪ್ತ ಸಹಾಯಕರಾದ ಶ್ರೀ ಅರವೀಂದ  ಕಾರ್ಚಿ.ಶ್ರೀ ಮಲಗೌಡ ಪಾಟೀ ಲ ಅವರು ಬೆಳಗಾವಿ ನಗರ ಚನ್ನಮ್ಮ ವೃತ್ತದಿಂದ ಜಿ.ಎ. ಪ್ರೌಢಶಾಲೆಯ ಕಾಲೇಜು ಆವರಣದವರೆಗೆ ಬಸವಣ್ಣನ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.

ಕರ್ನಾಟಕ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿಯ ಅಂಗವಾಗಿ ಬೃಹತ್ ಮೆರವಣಿಗೆಯಲ್ಲಿ ಪಾಲ್ಗೊಂಡು, ಬಸವಣ್ಣನವರಿಗೆ ಗೌರವ ನಮನ‌ ಸಲ್ಲಿಸಿದರು.

ಈ ಸಂದರ್ಭದಲ್ಲಿ ಜಿಲ್ಲೆಯ ಮುಖಂಡರು, ವಿವಿಧ ಮಠಾಧೀಶರು, ಬಸವ ಸಂಘಟನೆಗಳು, ಬಸವಣ್ಣನವರ ಅನುಯಾಯಿಗಳು ಸೇರಿದಂತೆ ಅನೇಕರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ವರದಿ :  ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!