ಬೆಳಗಾವಿ: ಡಾ. ಸತೀಶ್ ಜಾರಕಿಹೊಳಿ ರಾಜ್ಯ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ನಗರದ ಸರದಾರ ಹೈಸ್ಕೂಲ್ ಮೈದಾನದಲ್ಲಿ ಜು. 5 ರಿಂದ ಆರಂಭವಾಗಿದೆ.

ಭಾತಕಾಂಡೆ ಸ್ಪೋಟ್ಸ್ ಕ್ಲಬ್ ಆಶ್ರಯದಲ್ಲಿ ಈ ಪಂದ್ಯಾವಳಿ ಜರುಗಲಿದ್ದು, ಪ್ರಶಸ್ತಿ ಗೆದ್ದ ತಂಡ 3 ಲಕ್ಷ 50 ಸಾವಿರ ನಗದು ಬಹುಮಾನ ಹಾಗೂ ಟ್ರೋಫಿ ತನ್ನದಾಗಿಸಿಕೊಳ್ಳಲಿದೆ. ದ್ವಿತೀಯ ಸ್ಥಾನ ಪಡೆದ ತಂಡ 2 ಲಕ್ಷ ನಗದು ಬಹುಮಾನ ಹಾಗೂ ಟ್ರೋಫಿಗೆ ಅರ್ಹತೆ ಗಳಿಸಲಿದೆ.
ಹೆಚ್ಚಿನ ಮಾಹಿತಿಗಾಗಿ ರೂಪೇಶ್ ಪವಾಲೆ ಮೊ. 9740757786, ವಿನಾಯಕ ಚವ್ಹಾಣ 7411424243, ನಾಸೀರ ಪಠಾಣ್- 9448029622, ಪ್ರಸಾದ ಶಿರವಾಲ್ಕರ- 9731895083 ಸಂಪರ್ಕಿಸಲು ಕೋರಲಾಗಿದೆ.




