Ad imageAd image

20 ವರ್ಷಗಳ ಹಿಂದೆ ಮನೆ ಬಿಟ್ಟು ಹೋದ ತಂದೆಯನ್ನು ಅಪಹರಿಸಿ ಕೊಂದ ಮಕ್ಕಳು

Bharath Vaibhav
20 ವರ್ಷಗಳ ಹಿಂದೆ ಮನೆ ಬಿಟ್ಟು ಹೋದ ತಂದೆಯನ್ನು ಅಪಹರಿಸಿ ಕೊಂದ ಮಕ್ಕಳು
WhatsApp Group Join Now
Telegram Group Join Now

ಉತ್ತರ ಪ್ರದೇಶದ : ಆಸ್ತಿ ವಿವಾದ ಮತ್ತು ಅಕ್ರಮ ಸಂಬಂಧದ ಶಂಕೆಯ ಮೇಲೆ (Crime News) ಇಬ್ಬರು ಗಂಡು ಮಕ್ಕಳು 20 ವರ್ಷಗಳ ನಂತರ ತಂದೆಯನ್ನು ಹೊಡೆದು ಕೊಂದ ಘಟನೆ ಉತ್ತರ ಪ್ರದೇಶದ ಪರಯಾದಲ್ಲಿ ಡೆದಿದೆ.ಅಕ್ರಮ ಸಂಬಂಧದ ಅನಮಾನ ಮತ್ತು ಆಸ್ತಿ ವಿಭಜನೆಯ ವಿವಾದದಿಂದಾಗಿ ಇಬ್ಬರು ಗಂಡು ಮಕ್ಕಳು ತಮ್ಮ ಒಬ್ಬ ಸ್ನೇಹಿತನೊಂದಿಗೆ ಸೇರಿ 20 ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ತಂದೆಯನ್ನು ಅಪಹರಿಸಿ ಹೊಂದಿದ್ದಾರೆ.

ಮೃತ ರವೀಂದ್ರ ಸಿಂಗ್ ಯಾದವ್ ಇಟಾವಾ ಜಿಲ್ಲೆಯ ಸಿವಿಲ್ ಲೈವ್ ಪ್ರದೇಶದ ನಾಗಾ ಮಹಾಜೀಷ್ ವಿವಾಸಿಯಾಗಿದ್ದರು. ಆದರೆ ಸುಮಾರು 20 ವರ್ಷಗಳಿಂದ, ಅವರು ಜಿಯಾ ಜಿಲ್ಲೆಯ ಕುದರ್‌ಕೋಟ್‌ ಪ್ರದೇಶದ ಜೈಸಿಂಗ್‌ವುದ ಗ್ರಾಮದಲ್ಲಿ ನಮ್ಮ ತಾಯಿಯ ಚಿಕ್ಕಪ್ಪನೊಂದಿಗೆ ವಾಸಿಸುತ್ತಿದ್ದರು.

ಇದನ್ನು ತಿಳಿದ ಅವರ ಇಬ್ಬರೂ ಮಕ್ಕಳು ಸಂಬಂಧಿಕರೊಬ್ಬರ ಸಹಾಯ ಪಡೆದು ತಂದೆಯನ್ನ ಕಾರಿನಲ್ಲಿ ಕಿಡಾಪ್ ಮಾಡಿ ಹೊರದಯ ಸಾಯಿಸಿದ್ದಾರೆ ರವೀಂದ್ರ ಅವರ ಇಬ್ಬರು ಪುತ್ರರಾದ ಅದೇಶ್ ಯಾದವ್ ಮತ್ತು ನವೀನ್ ಯಾದವ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ, ರವೀಂದ್ರ ಸಿಂಗ್‌ ಬಹಳ ಸಮಯದಿಂದ ಮನೆಯ ಹೊರಗೆ ವಾಸಿಸುತ್ತಿದ್ದರು, ಜೊತೆಗೆ ಅವನು ಮನೆಯ ಖರ್ಚಿಗೆ ಹಣ ನೀಡುತ್ತಿರಲಿಲ್ಲ, ಯಾವುದೇ ಪಾಲನ್ನು ಕೊಡಲಿಲ್ಲ. ಹೀಗಾಗಿ
ತಂದೆಯನ್ನು ಹೊಂದಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!