ಕಾಳಗಿ :ತಾಲೂಕಿನ ಡಾ, ಬಿ ಆರ್ ಅಂಬೇಡ್ಕರ್ ರವರ 134ನೇ ಜಯಂತೋತ್ಸವ ಕಾರ್ಯಕ್ರಮ ದಿನಾಂಕ 19/05/2025 ರಂದು ಹಮ್ಮಿಕೊಳ್ಳಲಾಗಿದೆ, ಅದ್ದರಿಂದ ಇಂದು ಡಾ ಬಿ ಆರ್ ಅಂಬೇಡ್ಕರ್ ರವರ ಪುತ್ತಳಿ ಹತ್ತಿರ ಬಾಬಾ ಸಾಹೇಬ್ ಅಂಬೇಡ್ಕರ್ ರವರ 134ನೇ ಜಯಂತಿಯ ಆಮಂತ್ರಣ ಪತ್ರಿಕೆ ಮತ್ತು ವಾಲ್ ಪೋಸ್ಟರ್ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಕುರಿತು ಜಯಂತಿ ಸಮಿತಿ ಅಧ್ಯಕ್ಷ ಗಂಗಾಧರ್ ಮಡಬೂಳ್ ಮಾತನಾಡಿದರು, ಇದೆ ವೇಳೆ ಸಲಹೆಗಾರರಾದ ಕಲ್ಯಾಣರಾವ್ ಡೊಣ್ಣೂರು, ಶಂಕರ್ ಹೇರೂರು, ಮಲ್ಲಿಕಾರ್ಜುನ ಗಂವರ್,ಬಾಬುರಾವ ಶೇಳ್ಳಗಿ, ಮಹೇಂದ್ರ ಪೂಜಾರಿ,ನಾಗರಾಜ್ ಸಜ್ಜನ್,ಹಾಗೂ ಜಯಂತಿ ಸಮಿತಿ ಎಲ್ಲಾ ಪದಾಧಿಕಾರಿಗಳು, ಮತ್ತು ಪ್ರದೀಪ್ ಡೊಣ್ಣೂರ್, ಬಾಬುರಾವ ಡೊಣ್ಣೂರು, ಬಸವರಾಜ್ ಹೊಸಮನಿ,ಮಾರುತಿ ತೇಗಲತಿಪ್ಪಿ,ಭೀಮರಾಯ ತಾಡಪಳ್ಳಿ, ಬಸವರಾಜ್ ವಾಜಿರಾಗಾಂವ, ಹಾಗೂ ಅನೇಕರು ಉಪಸ್ಥಿತರಿದ್ದರು.
ವರದಿ : ಹಣಮಂತ ಕುಡಹಳ್ಳಿ




