ಚನ್ನಿಗಿರಿ: ಚೆನ್ನಿಗಿರಿ ತಾಲೂಕು ದಾವಣಗೆರೆ ಜಿಲ್ಲೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿಹೆಚ್ಚಿನ ಅಂಕಗಳಿಸಿ ಊರಿಗೂ ಮತ್ತು ಶಾಲೆಗೂ ಕೀರ್ತಿದ ವಿದ್ಯಾರ್ಥಿಗಳು.
ಸಿರಿಗೆರೆ ಮಠದ ಸದ್ಗುರು ಸ್ವಾಮಿಗಳ ಅಡಿಯಲ್ಲಿ ನಡೆಯುತ್ತಿರುವ ಈ ಶಾಲೆಯ ಸಿಬ್ಬಂದಿಗಳು ಮತ್ತು ಮುಖ್ಯೋಪಾಧ್ಯಾಯರು ಹೆಚ್ಚಿನ ಆಸಕ್ತಿಯನ್ನು ವಹಿಸಿ ಮಕ್ಕಳಿಗೆ ಅತಿ ಹೆಚ್ಚಿನ ಪ್ರತ್ಯೇಕ ಪಾಠ ಕಲಿಸಿ ಈ ಉನ್ನತ ಮಕ್ಕಳನ್ನು ಮುಂದಿನ ದೊಡ್ಡ ಪ್ರಜೆಗಳನ್ನಾಗಿ ಪರಿವರ್ತನೆ ಮಾಡುವುದಕ್ಕಾಗಿ ಶ್ರದ್ದೆ ಭಕ್ತಿಯಿಂದ ಪಾಠ ಕಲಿಸಿ ನಮಗೆ ವರವನ್ನಾಗಿ ಕೊಟ್ಟಿದ್ದಾರೆ.
ಸ್ವರೂಪ್ ಜೆ 581 /93/’: ಸೃಷ್ಟಿ ಎಚ್ಎಸ್ 556 89/’: ರಕ್ಷಿತ ಎಚ್ಆರ್ 523 /84/: ದಿವ್ಯ ಏನ್ ಡಬ್ಲ್ಯೂ 500/80/: ಶ್ರೀ ಗೌರಿ 562/90/: ಸ್ಪೂರ್ತಿ ಕೆಬಿ 545/87/: ಉಮಾ ಎನ್ನು 509/81/: ಅರ್ಪಿತ ಜೆ 505/81/: 600 ಅಂಕಗಳಿಗೆ ಇಷ್ಟು ಅಂಕಗಳನ್ನು ಗಳಿಸಿದ್ದಾರೆ ಈ ಮಕ್ಕಳಿಗೆ ಮುಂದಿನ ಭವಿಷ್ಯ ರೂಪಿಸಿಕೊಳ್ಳಲು ಮತ್ತು ನಮ್ಮ ಸಮಾಜಕ್ಕೆ ಒಳಿತನ್ನು ಮಾಡುವುದಕ್ಕಾಗಿ ನಾವು ಇವರಿಗೆ ಸಹಾಯ ಮಾಡಲೇಬೇಕು ದಾನಿಗಳು ಯಾರಾದರೂ ಇದ್ದಲ್ಲಿ ಈ ಮಕ್ಕಳಿಗೆ ಲ್ಯಾಪ್ಟಾಪ್ ಮುಖಾಂತರ ಸಾಕಾರ ನೀಡಿದ್ದಲ್ಲಿ ಮಕ್ಕಳ ಬೆಳವಣಿಗೆಗೆ ಅಭಿವೃದ್ಧಿ ನೀಡಿದಂತಾಗುತ್ತದೆ ದಾನಿಗಳು ಇದ್ದಲ್ಲಿ ಈ ನಂಬರಿಗೆ ಕರೆ ಮಾಡಬೇಕಾಗಿ ವಿನಂತಿ 8105661492.
ಈ ಮಕ್ಕಳ ಉಜ್ಜಲ ಭವಿಷ್ಯಕ್ಕಾಗಿ ನಮ್ಮೂರ ಶಾಲೆ ನಮ್ಮ ಹೆಮ್ಮೆ ನಾವು ನೀವು ಎಲ್ಲರೂ ಸೇರಿ ಹೊದಿಗೆರೆ ಗ್ರಾಮದಿಂದ ಸಾಕಾರ ನೀಡಿದ್ದೆ ಆದರೆ ಮುಂದಿನ ಬೆಳವಣಿಗೆಗೆ ಈ ಮಕ್ಕಳಿಗೆ ಅನುಕೂಲವಾಗುತ್ತದೆ ದಯಮಾಡಿ ಸಹಕರಿಸಿ ಈ ಮಕ್ಕಳನ್ನು ಎತ್ತಿರುವ ತಂದೆ ತಾಯಿಗಳಿಗೆ ಒಳ್ಳೆಯ ಹೆಸರು ತರುವಂತಹ ಉಜ್ಜಲ ಭವಿಷ್ಯವನ್ನು ರೂಪಿಸಿಕೊಳ್ಳಲು ನಮ್ಮ ಗ್ರಾಮದ ಎಲ್ಲಾ ಹಿರೀಕರ ಸಹಕಾರ ಬೇಕಾಗುತ್ತದೆ ಈ ಯಶಸ್ಸಿಗೆ ಹಾರೈಸುವ ಶಾಲಾ ಮುಖ್ಯೋಪಾಧ್ಯಾಯರು ಲೋಕೇಶ್ ಎಂ ಹಾಗೂ ಶಿಕ್ಷಕ ವೃಂದದವರು ಹಾಗೂ ಎಲ್ಲಾ ಸಿಬ್ಬಂದಿಗಳು ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯ ಅಧ್ಯಕ್ಷರು ಬಂಗಲೇ ಮಲ್ಲಿಕಾರ್ಜುನ ಸರ್ ಹಾಗೂ ಚನ್ನಗಿರಿ ತಾಲೂಕು ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಮತ್ತು ಪೋಷಕರು ಹಾಗೂ ಸಂಬಂಧಿಗಳು ಶುಭ ಹಾರೈಸಿದ್ದಾರೆ.
ವರದಿ: ರಾಜು ಮುಂಡೆ ಚನ್ನಗಿರಿ




