ಚಿಂಚೋಳಿ: ಕಲಬುರಗಿ ಜಿಲ್ಲೆಯ ಕಾಳಗಿ ತಾಲ್ಲೂಕಿನ ಗಡಿಕೇಶ್ವರ ಗ್ರಾಮದಲ್ಲಿ ಶ್ರೀ ಹುಲಜಂತಿ ಮಾಳಿಂಗರಾಯರ ಮಹಾಪುರಾಣ.ಹಾಗೂ ಧರ್ಮಸಭೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ಪರಮ ಪೂಜ್ಯ ಶ್ರೀಶ್ರೀಶ್ರೀ ಸಿದ್ದರಾಮನಂದ ಪುರಿ ಮಹಾಸ್ವಾಮಿಗಳು ಕಾಗಿನೆಲೆ ಮಹಾಸಂಸ್ಥಾನ ಕನಕಗುರು ಪೀಠ ತಿಂಥಣಿ ಬ್ರಿಜ್ . ಕಾರ್ಯಕ್ರಮದ ನೇತೃತ್ವ ವಹಿಸಿದವರು ಶ್ರೀ ಹಾಲಪ್ಪಯ್ಯ ವಿರಕ್ತಮಠ ಮ.ನಿ.ಪ್ರ.ಶ್ರೀ ಪಂಚಾಕ್ಷರಿ ಮಹಾಸ್ವಾಮಿಗಳು ಸೇಡಂ. ಭಾವಚಿತ್ರಕ್ಕೆ ಮಾಲಾರ್ಪಣೆ ಶ್ರೀ.ಮಾಆಂಗರಾಯರ ತಪೋರಾತ್ಮ ವಿಜಯ ಮಹಾಂತೇಶ್ವರ ಶಿವಾಚಾರ್ಯರು ಸಿದ್ದರಾಮೇಶ್ವರ ಹಿರೇಮಠ ಚಿಮ್ಮಿದಲಾಯಿ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಿಲೀಪ್ ಆರ್ ಪಾಟೀಲ್ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು.ಮುಖ್ಯ ಅತಿಥಿಗಳು ದೇವಿಂದ್ರಪ್ಪ ಮರತುರ.ಅಧ್ಯಕ್ಷರು ಕರ್ನಾಟಕ ರಾಜ್ಯ ಕುರಿ ಮತ್ತು ಉಣ್ಣೆ ಅಭೀವೃದ್ಧಿ ನಿಗಮ ಬೆಂಗಳೂರ ಬಸವರಾಜ ಆರ್ ಪಾಟೀಲ್ ಉಡಗಿ
ರಾಜ್ಯ ನಿರ್ದೇಶಕರು ಕೃಷಿಕಾ ಸಮಾಜ ಬೆಂಗಳೂರು. ಮಹಾಂತೇಶ ಕೌಲಗಿ ನ್ಯಾಯವಾದಿಗಳು. ಗುರುನಾಥ ಪೂಜಾರಿ ಜಿಲ್ಲಾ ಅಧ್ಯಕ್ಷರು ಕುರುಬರ ಸೂತ್ರ ಕಲಬುರಗಿ. .ಮಲ್ಲಕಾರ್ಜುನ ಭಂಕೂರ
ಜಿಲ್ಲಾ ಅಧ್ಯಕ್ಷರು ಕಾಂಗ್ರೇಸ್ ಹಿಂದುಳಿದ ವರ್ಗ ಕಲಬುರಗಿ.ಬಸವರಾಜ ಹೊಸಣ್ಣ ಗುಂಡುಗುರ್ತಿ ಅಧ್ಯಕ್ಷರು ಕುರುಬರ ಸಂಘ ಚಿತ್ತಾಪೂರ. ಯಲ್ಲಾಲಿಂಗ ಪೂಜಾರಿ ಮುಗೂಟ ಉದಿಮೇದಾರರು. ಹಣಮಂತ ಕೆ ಪೂಜಾರಿ.ಅಧ್ಯಕ್ಷರು ತಾಲೂಕ ಕುರುಬರು ಸಂಘ, ಚಿಂಚೋಳಿ. ಶಿವಕುಮಾರ ಪೋಚಲಿ ಸದಸ್ಯರು ಪುರಸಭೆ ಚಿಂಚೋಳ್ಳಿ. ಶ್ರೀ ಹಣಮಂತ ಹೀರೇಮನಿ ನ್ಯಾಯವಾದಿಗಳು,ಚಿಂಚೋಳಿ.
ಅಭಿಷೇಕ ಮಲ್ಲನೋರ ಯುವ ಮುಖಂಡರು,ಚಿಂಚೋಳಿ
ಗೋಪಾಲ್ ಎಂ.ಪಿ.ಯುವ ಮುಖಂಡರು ಚಿಂಚೋಳಿ
ವರದಿ: ಸುನಿಲ್ ಸಲಗರ




