ಬೆಳಗಾವಿ:ಮಳೆಯ ಅವಾಂತರ ಸಿಡಿಲು ಬಡಿದು ಎರಡು ಎಮ್ಮೆಗಳು ಸಾವುಬೆಳಗಾವಿ ನಗರ ಸೇರಿದಂತೆ ಸುತ್ತಮುತ್ತಲು ಭಾರಿ ಮಳೆ ಅವಾಂತರ ಎರಡು ಎಮ್ಮೆಗಳ ಸಾವು.
ಬೆಳಗಾವಿ ಮಂಗಳವಾರದಿಂದ ಸತತವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ ಊರು ವ್ಯಕ್ತಿ ಒಬ್ಬ ಮಹಿಳೆ ಹರಿಯುತ್ತಿದ್ದ ಚರಂಡಿಯಲ್ಲಿ ಕೊಚ್ಚಿ ಹೋಗಿದ್ದು ಹಾಗೂ ಎರಡು ಎಮ್ಮೆಗಳ ಸಾವು.
ಈಗಾಗಲೇ ಬಿಸಿಲು ಬಿಸಿಲು ಎಂದು ತತ್ತರಿಸಿರುವ ಜನರಿಗೆ ಮಳೆ ಅವಾಂತರ ಸೃಷ್ಟಿಸಿದೆ ಜಿಲ್ಲೆಯಲ್ಲಿ ಹಲವು ಕಡೆ ತಾಲೂಕ ಮಟ್ಟಗಳಿಗೆ ಈ ರೀತಿಯಾಗಿ ಮಳೆ ಸುರಿಯುತ್ತಿದ್ದು ಸಣ್ಣಪುಟ್ಟ ನಷ್ಟಗಳು ಆಗುತ್ತಿವೆ
ವರದಿ: ರಾಜು ಮುಂಡೆ




