ಕಾಳಗಿ : ತಾಲೂಕಿನ ಡಾ ಬಾಬಾ ಸಾಹೇಬ ಅಂಬೇಡ್ಕರ್ ರವರ 134ನೇ ಜಯಂತಿ ಅಂಗವಾಗಿ ಪ್ರಬುದ್ಧ ಭಾರತ ನಿರ್ಮಾಣಕ್ಕೆ ಭೀಮ ಸಂಕಲ್ಪ ಸಮಾವೇಶ ಕಾರ್ಯಕ್ರಮ ವನ್ನು ಸೋಮವಾರ ಜರುಗಿತು, ಈ ಸಂದರ್ಭದಲ್ಲಿ ಅಂಬೇಡ್ಕರ್ ವೃತ್ತದಿಂದ ಕಾಲೇಶ್ವರ ಕಲ್ಯಾಣ ಮಂಟಪದವರೆಗೆ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಯಿತ್ತು,ನಂತರ ಕಾರ್ಯಕ್ರಮ ಉದ್ದೇಸಿ, ಬೈಟ್ 1:ಶ್ರೀ ಸಿದ್ದಬಸವ ಕಬೀರ್ ಸ್ವಾಮೀಜಿ ಶ್ರೀ ಜಗದ್ಗುರು ಮರುಳ ಶಂಕರ ದೇವರ ಗುರುಪೀಠ ಅವರ ಮಾತನಾಡಿದರು.
ಇದೆ ವೇಳೆ ಚಿಂಚೋಳಿ ಶಾಸಕ ಅವಿನಾಶ ಜಾಧವ ಸಂವಿಧಾನ ಬದಲಾಯಿಸುವುದು ಹಾಗೂ ಸೌಲಭ್ಯ ಹಕ್ಕುಗಳನ್ನು ಮಟಕುಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ.ಸಂವಿಧಾನ ನೀಡಿದ ಹಕ್ಕುಗಳಿಂದಲೇ ನಾನು ಶಾಸಕನಾಗಿದ್ದೇನೆ.
ಸೂರ್ಯ-ಚಂದ್ರ ಹಾಗೂ ನಕ್ಷತ್ರಗಳು ಇರುವವರೆಗೂ ಸಂವಿಧಾನ ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು ಬೈಟ್ 3:ಕಾಂಗ್ರೆಸ್ ಮುಖಂಡ ಸುಭಾಸ್ ರಾಠೋಡ್ ಅವರು ಪ್ರಬುದ್ಧ ಭಾರತ ನಿರ್ಮಾಣದ ಕುರಿತು ಮಾತನಾಡಿದರು, ಈ ಸಂದರ್ಭದಲ್ಲಿ ಭೀಮರಾವ್ ಟಿ ಟಿ ಮಾಜಿ ಅಧ್ಯಕ್ಷರು ಜಿಲ್ಲಾ ಪಂಚಾಯತ್ ಕಲಬುರಗಿ, ಸಂತೋಷ್ ನರನಳ್ ಜಯಂತಿ ಗೌರವ ಅಧ್ಯಕ್ಷರು, ಮಲ್ಲಪ್ಪ ಹೊಸಮನಿ ರಾಜ್ಯಧ್ಯಕ್ಷರು ದಲಿತ ಪ್ಯಾಂಥರ್, ಶಂಕರ್ ಹೇರೂರ್, ಮಹೇಂದ್ರ ಪೂಜಾರಿ, ಕಲ್ಯಾಣರಾವ್ ಡೊಣ್ಣೂರು ಹಾಗೂ ಸಮಿತಿ ಎಲ್ಲಾ ಪದಾಧಿಕಾರಿಗಳು, ದಲಿತ ಹಿರಿಯ ಮುಖಂಡರು ಅಂಬೇಡ್ಕರ್ ಅನುವಾಯಿಗಳು, ಇದ್ದರು
ವರದಿ : ಹಣಮಂತ ಕುಡಹಳ್ಳಿ




