ಸಿರುಗುಪ್ಪ: ತಾಲೂಕಿನ ರಾಜ್ಯ ಹೆದ್ದಾರಿಯಲ್ಲಿ ಮಾಜಿ ಶಾಸಕ ಸೋಮಲಿಂಗಪ್ಪ ಹಾಗೂ ರೈತರ ಪ್ರತಿಭಟನೆ
ಈ ವೇಳೆ ತಾಲೂಕಿನ ಜೋಳ ಖರೀದಿ ಕೇಂದ್ರಗಳು ಸಂಪೂರ್ಣವಾಗಿ ಹದಗೆಟ್ಟುಕಾರಣ ರೈತರು ಪರದಾಡುವಂತಾಗಿದೆ.
ಸತತವಾಗಿ ಸುರಿಯುತ್ತಿರುವ ಮಳೆಯಿಂದ ತಂದಿರುವ ಜೋಳದ ಚೀಲಗಳು ಮಳೆಯಿಂದ ನೆನೆದು ಮೊಳಕೆ ಬಂದಿದೆ ಅವ್ಯವಸ್ಥೆಯನ್ನು ವಾಗಿದೆ.

ಇದನ್ನು ಸರಿಪಡಿಸಿ ಜೋಳವನ್ನು ಆದಷ್ಟು ಬೇಗನೆ ಖರೀದಿ ಮಾಡಿ ಎಲ್ಲಾ ರೈತರಿಗೆ ಅವಕಾಶ ಮಾಡಿಕೊಡಬೇಕು ಎಂದು ಪ್ರತಿಭಟನೆ ಮಾಡಿದರು.
ಪ್ರತಿಭಟನೆಗೆ ಆಗಮಿಸಿದ ತಹಸಿಲ್ದಾರ ಮಾತನು ಲೆಕ್ಕಿಸದೆ ಮುಂದುವರಿಸಿದರು.
ರೈತರಿಗೆ ನ್ಯಾಯವಾಗಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡುತ್ತೇವೆ ಎಚ್ಚರಿಕೆ ಗಂಟೆ ತಿಳಿಸಿದರು
ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿಯ ತಾಲೂಕು ಅಧ್ಯಕ್ಷರು ಕುಂಟನಾಳ ಮಲ್ಲಿಕಾರ್ಜುನ ಯ,ಸ್ವಾಮಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರು ಎಂ ಎಸ್ ಸಿದ್ದಪ್ಪ ಮುಖಂಡರು ಮಹಾದೇವ ,ರಾಮಕೃಷ್ಣ ,ವೈ ಡಿ ವೆಂಕಟೇಶ ವೀರನಗೌಡ ರೈತರು ಭಾಗಿಯಾಗಿದ್ದರು .
ವರದಿ: ಶ್ರೀನಿವಾಸ ನಾಯ್ಕ




