ಬಳ್ಳಾರಿ : ಜಿಲ್ಲೆ ಕಂಪ್ಲಿ ತಾಲೂಕಿನ ಎಲ್ಲಮ್ಮ ಕ್ಯಾಪ್ ಕ್ರಾಸ್ ಬಳಿ ಕೆಎಸ್ಆರ್ಟಿಸಿ ಬಸ್ ಮತ್ತು ಬೈಕ್ ಡಿಕ್ಕಿ ಓರ್ವ ವ್ಯಕ್ತಿ ಸ್ಥಳದಲ್ಲಿ ಸಾವು ಒಪ್ಪಿದ್ದಾನೆ.
ಬೈಕಿನಲ್ಲಿ ಇಬ್ಬರು ಶುಗರ್ ಫ್ಯಾಕ್ಟರಿಯಿಂದ ರಾಮಸಾಗರಕ್ಕೆ ಹೋಗ್ತಾ ಇರುವ ಇಬ್ಬರು ಬೈಕಿನಲ್ಲಿ ವ್ಯಕ್ತಿಗಳು ಬಸ್ಸಿಗೆ ಡಿಕ್ಕಿ ಹೊಡೆದು ಒಬ್ಬರು ಸ್ಥಳದಲ್ಲಿ ತಾವು ಒಪ್ಪಿದ್ದಾರೆ. ಇನ್ನೊಬ್ಬ ವ್ಯಕ್ತಿನ ಹೆಚ್ಚಿನ ಚಿಕಿತ್ಸೆಗಾಗಿ ಕಂಪ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮುದ್ದೇಬಿಹಾಳ ಇಂದ ಸಂಡೂರಿಗೆ ಹೋಗುತ್ತಿರುವ ಬಸ್ ಕಂಪ್ಲಿಯಲ್ಲಿ ಘಟನೆ ಸಂಭವಿಸಿದೆ. ಬೈಕ್ ನಲ್ಲಿ ಒಬ್ಬ ವ್ಯಕ್ತಿ ಮೃತ ವ್ಯಕ್ತಿ ಹಾಗೂ ಇನ್ನೊಬ್ಬ ವ್ಯಕ್ತಿ ಕಂಪ್ಲಿ ಮೊಲದವರೆಂದು ತಿಳಿದು ಬಂದಿದೆ.
ಸ್ಥಳಕ್ಕೆ ಪೊಲೀಸ್ ಸಿಬ್ಬಂದಿಗಳು ಹಾಗೂ ಆಂಬುಲೆನ್ಸ್ ಮುಖಾಂತರ ಆಕ್ಸಿಡೆಂಟ್ ಆಗಿರೋ ವ್ಯಕ್ತಿಗಳನ್ನು ಕಂಪ್ಲಿ ಆಸ್ಪತ್ರೆಗೆ ದಾಖಲಿಸಿದ್ದಾರೆ.




