ಬೆಂಗಳೂರು : ಬಿಜೆಪಿಯ 18 ಶಾಸಕರ ಅಮಾನತು ಹಿಂಪಡೆಯಲು ಸ್ಪೀಕರ್ ಯು.ಟಿ ಖಾದರ್ ಒಪ್ಪಿದ್ದಾರೆ. ಇಂದು ಸ್ಪೀಕರ್ ಮನವೊಲಿಸುವಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ಯಶಸ್ವಿಯಾಗಿದ್ದಾರೆ.
ಎಲ್ಲಾ ಅಂದುಕೊಂಡಂತೆ ಆಗಿದ್ದರೆ, 18 ಶಾಸಕರು ಆರು ತಿಂಗಳ ಕಾಲ ಅಮಾನತು ಆಗಿರಬೇಕಿತ್ತು, ಆದರೆ, ಎರಡು ತಿಂಗಳ ಬಳಿಕ ಅಮಾನತು ವಾಪಸ್ ಪಡೆಯಲಾಗಿದೆ.
ಯಾವ್ಯಾವ ಶಾಸಕರ ಅಮಾನತು ವಾಪಸ್?
ದೊಡ್ಡಣ್ಣ ಗೌಡ ಪಾಟೀಲ್
ಸಿ.ಕೆ.ರಾಮಮೂರ್ತಿ
ಡಾ.ಅಶ್ವತ್ಥ ನಾರಾಯಣ
ಎಸ್.ಆರ್.ವಿಶ್ವನಾಥ್
ಬೈರತಿ ಬಸವರಾಜ್
ಎಂ.ಆರ್.ಪಾಟೀಲ್
ಚನ್ನಬಸಪ್ಪ
ಬಿ.ಸುರೇಶ್ ಗೌಡ
ಉಮನಾಥ್ ಕೋಟ್ಯಾನ್
ಶರಣು ಸಲಗಾರ್
ಶೈಲೇಂದ್ರ ಬೆಲ್ದಾಳೆ
ಯಶಪಾಲ್ ಸುವರ್ಣ
ಹರೀಶ್ ಬಿ.ಪಿ
ಡಾ.ಭರತ್ ಶೆಟ್ಟಿ
ಮುನಿರತ್ನ
ಬಸವರಾಜ ಮತ್ತಿಮೋಡ್
ಧೀರಜ್ ಮುನಿರಾಜು
ಡಾ.ಚಂದ್ರು ಲಮಾಣಿ




